Monday, May 20, 2024
spot_imgspot_img
spot_imgspot_img

ಅನಂತಾಡಿ : ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ

- Advertisement -G L Acharya panikkar
- Advertisement -
This image has an empty alt attribute; its file name is creative2-1024x1024.jpeg

ಅನಂತಾಡಿ : ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದಿನಾಂಕ 01-05-2024 ಮತ್ತು ದಿನಾಂಕ 02-05-2024ರಂದು ವರ್ಷಾವಧಿ ಜಾತ್ರಾ ಮಹೋತ್ಸವವು ನಡೆಯಲಿದೆ. ಆ ಪ್ರಯುಕ್ತ ಇಂದು (23.4.2024) ಬೆಳಿಗ್ಗೆ 10 ಗಂಟೆಗೆ ಗೊನೆ ಕಡಿಯುವ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ರಾಮಚಂದ್ರ ಭಟ್ ಅರ್ಚಕರು, ನರೇಂದ್ರ ರೈ ನೆಲ್ತೊಟ್ ಆಡಳಿತ ಮುಖ್ಯಸ್ಥರು, ಚೇತನ್ ಶೆಟ್ಟಿ ಕರಿಂಕ ಹೊಸ ಮನೆ, ಶೇಸಪ್ಪಗೌಡ ಕರಿಂಕ, ಗೌರೀಶ್ ಕರಿಂಕ, ದೊಂಬಯಗೌಡ ಕರಿಂಕ ಉಪಸ್ಥಿತರಿದ್ದರು.

- Advertisement -

Related news

error: Content is protected !!