Saturday, May 18, 2024
spot_imgspot_img
spot_imgspot_img

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ

- Advertisement -G L Acharya panikkar
- Advertisement -

ವಿಧಾನಸಭಾ ಚುನಾವಣೆಯು ಮೇ.10ರಂದು ನಡೆದಿದ್ದು, ಮತ ಎಣಿಕೆಯು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ಮತ್ತು ಕಾಂಗ್ರೇಸ್‌ ಅಭ್ಯರ್ಥಿ ರಕ್ಷಿತ್‌ ಶಿವರಾಮ್‌ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು,, ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ ಮುನ್ನಡೆಯಲಿದ್ದಾರೆ.

11.30AM UPDATE

ಬಿಜೆಪಿ – ಹರೀಶ್ ಪೂಂಜಾ – 56392
ಕಾಂಗ್ರೆಸ್ – ರಕ್ಷಿತ್ ಶಿವರಾಮ್ -47950

11AM UPDATE

ಬಿಜೆಪಿ – ಹರೀಶ್ ಪೂಂಜಾ – 45528
ಕಾಂಗ್ರೆಸ್ – ರಕ್ಷಿತ್ ಶಿವರಾಮ್ – 37622

10.45AM UPDATE

ಬಿಜೆಪಿ – ಹರೀಶ್ ಪೂಂಜಾ -35193
ಕಾಂಗ್ರೆಸ್ – ರಕ್ಷಿತ್ ಶಿವರಾಮ್ -30043

10:20 AM UPDATE

ಬಿಜೆಪಿ – ಹರೀಶ್ ಪೂಂಜಾ – 30183 ,ಕಾಂಗ್ರೆಸ್ – ರಕ್ಷಿತ್ ಶಿವರಾಮ್ – 25212
ಹರೀಶ್ ಪೂಂಜಾ ಲೀಡ್ – 4971 ಮತಗಳ ಮುನ್ನಡೆ

10 AM UPDATE

ಹರೀಶ್ ಪೂಂಜಾ -16974
ಕಾಂಗ್ರೆಸ್ – ರಕ್ಷಿತ್ ಶಿವರಾಮ್ -14330

- Advertisement -

Related news

error: Content is protected !!