Monday, April 29, 2024
spot_imgspot_img
spot_imgspot_img

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ; ಸುಳ್ಯ ವಿಧಾನಸಭಾ ಕ್ಷೇತ್ರ

- Advertisement -G L Acharya panikkar
- Advertisement -

ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ. ಸುಳ್ಯ ಕ್ಷೇತ್ರದಿಂದ ಈಗಾಗಲೇ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮುನ್ನಡೆ ಸಾಧಿಸಿದ್ದಾರೆ.

11.30 am update
ಕಾಂಗ್ರೆಸ್: ಕೃಷ್ಣಪ್ಪ. ಜಿ – 31707
ಬಿಜೆಪಿ: ಭಾಗೀರಥಿ ಮುರುಳ್ಯ – 45213

11.00 am update

ಕಾಂಗ್ರೆಸ್: ಕೃಷ್ಣಪ್ಪ. ಜಿ – 24596
ಬಿಜೆಪಿ: ಭಾಗೀರಥಿ ಮುರುಳ್ಯ – 33546

10.30 am update

ಕಾಂಗ್ರೆಸ್: ಕೃಷ್ಣಪ್ಪ. ಜಿ – 17618
ಬಿಜೆಪಿ: ಭಾಗೀರಥಿ ಮುರುಳ್ಯ – 20263

10 am update
ಕಾಂಗ್ರೆಸ್: ಕೃಷ್ಣಪ್ಪ. ಜಿ – 13438
ಬಿಜೆಪಿ: ಭಾಗೀರಥಿ ಮುರುಳ್ಯ – 14883

- Advertisement -

Related news

error: Content is protected !!