- Advertisement -
- Advertisement -

ಕೆಮನಾಜೆ: ವಿಟ್ಲ ಮುಡ್ನೂರು ಗ್ರಾಮದ ಕೆಮನಾಜೆ ಎಂಬಲ್ಲಿ ಹಾಡು ಹಗಲು ಕಾಡು ಕೋಣ ಪ್ರತ್ಯಕ್ಷವಾಗಿದೆ.
ಸ್ಥಳೀಯರು, ಕೃಷಿಕರು ಹಾಗೂ ಶಾಲಾ ಮಕ್ಕಳು ಸೇರಿದಂತೆ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
- Advertisement -








