- Advertisement -
- Advertisement -




ಕೇಪು: ಇತಿಹಾಸ ಪ್ರಸಿದ್ಧ ಕೇಪು (ದುರ್ಗಾಪರಮೇಶ್ವರೀ) ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಕಾಲಾವಧಿ ಕಜಂಬು ಜಾತ್ರೆ ಡಿ.16 ನೇ ಸೋಮವಾರದಂದು ನಡೆಯಲಿದೆ.

ಡಿ. 15/12/2024 ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 10.30 ಕ್ಕೆ ಕಲ್ಲಂಗಳ ಮಹಾದ್ವಾರದಿಂದ ಮೆರವಣಿಗೆಯ ಮೂಲಕ ಶ್ರೀ ಉಳ್ಳಾಲ್ತಿ ಸನ್ನಿಧಿಗೆ ಹಸಿರುವಾಣಿ ಹೊರಕಾಣಿಕೆ ಸಮರ್ಪಣೆ ಸಾಗಿ ಬರಲಿದೆ.
ಡಿ. 24 ನೇ ಮಂಗಳವಾರ ಮಧ್ಯಾಹ್ನ 1.30 ಕ್ಕೆ ಮಲರಾಯಿ ಮತ್ತು ಪಿಲಿಚಾಮುಂಡಿ ದೈವಗಳ ನೇಮೋತ್ಸವ ಜರಗಲಿರುವುದು.
- Advertisement -








