Friday, April 26, 2024
spot_imgspot_img
spot_imgspot_img

ಕೊಡಂಗೆ ಹೆಲ್ಪ್ ಲೈನ್ ಸಂಘಟನೆ ವತಿಯಿಂದ ಏಕದಿನ ಕರಿಯರ್ ಗೈಡೆನ್ಸ್ ಸೆಮಿನಾರ್

- Advertisement -G L Acharya panikkar
- Advertisement -

ಕೊಡಂಗೆ ಹೆಲ್ಪ್ ಲೈನ್ ಸಂಘಟನೆ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಕಳೆದ ವಿದ್ಯಾರ್ಥಿಗಳಿಗಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಏಕದಿನ ಕರಿಯರ್ ಗೈಡೆನ್ಸ್ ಸೆಮಿನಾರ್
ದಿನಾಂಕ 11-08-2021 ಬುಧವಾರ 9.30 ಗೆ
ಕೊಡಂಗೆ ಮದ್ರಸಾ ಹಾಲ್ ನಲ್ಲಿ ನಡೆಯಲಿದೆ.

ರಿಜಿಸ್ಟ್ರೇಷನ್
ಅಸೆಸ್ಮೆಂಟ್
ಮೋಟಿವೇಷನ್ ಕ್ಲಾಸ್
ಕರಿಯರ್ ಗೈಡೆನ್ಸ್
ಕೌನ್ಸಿಲಿಂಗ್
ವಿದ್ಯಾರ್ಥಿ ವೇತನದ ಮಾಹಿತಿ

ಭಾಗವಹಿಸುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಹೆಸರನ್ನು ಮೊದಲೇ ನೋಂದಾಯಿಸಿ.

ಸಂಪರ್ಕಿಸಬೇಕಾದ ಸಂಖ್ಯೆ:
+91 944872 5168
+91 961174 5517
+91 990132 5224

- Advertisement -

Related news

error: Content is protected !!