Friday, March 29, 2024
spot_imgspot_img
spot_imgspot_img

ಮಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಒಳವಸ್ತ್ರ ಕದಿಯುತ್ತಿದ್ದ ಕಾಮುಕನಿಗೆ ಯುವತಿಯರಿಂದಲೇ ಥಳಿತ!

- Advertisement -G L Acharya panikkar
- Advertisement -

ಮಂಗಳೂರು:- ಮಂಗಳೂರಿನ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯರ ಒಳವಸ್ತ್ರಗಳನ್ನು ಕದಿಯುತ್ತಿದ್ದ ಕಾಮುಕನನ್ನು ಹಿಡಿದು ಯುವತಿಯರೇ ಗೂಸಾ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಹಿಳೆಯರ ಪಿ ಜಿ ಗೆ ರಾತ್ರಿ ವೇಳೆ ನುಗ್ಗಿ ಈತ ಒಳ ಉಡುಪುಗಳನ್ನು ಕದಿಯುತ್ತಿದ್ದ.ಈತ ಈ ಪಿಜಿಗೆ ಇದು ನಾಲ್ಕನೇ ಬಾರಿ ಬಂದು ಕದಿಯುತ್ತಿದ್ದಾಗ ಯುವತಿಯರೇ ಈತನನ್ನು ಹಿಡಿದಿದ್ದಾರೆ. ಬಳಿಕ ಅಲ್ಲಿನ ಕೆಲಸಗಾರರ ಜೊತೆ ಸೇರಿ ಚೆನ್ನಾಗಿ ತದುಕಿದ್ದಾರೆ.

ಗಾಯಗೊಂಡ ಕಾಮುಕನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ.

- Advertisement -

Related news

error: Content is protected !!