Thursday, June 18, 2026
spot_imgspot_img
spot_imgspot_img

ವಿಟ್ಲ ಮುಡ್ನೂರು ಗ್ರಾಮದ 1ನೇ ವಾರ್ಡ್ ಉಪಚುನಾವಣೆ;

- Advertisement -
- Advertisement -

ಕಾಂಗ್ರೆಸ್ ಬೆಂಬಲಿತ ಎಲ್ಯಣ್ಣ ಪೂಜಾರಿ 42 ಮತಗಳಿಂದ ಜಯ

ವಿಟ್ಲ ಮುಡ್ನೂರು ಗ್ರಾಮದ 1 ನೇ ವಾರ್ಡ್‌ನ ಸದಸ್ಯ ಉಮೇಶ್‌‌‌ ಅರ್ಕಲ್‌ತೋಟ ನಿಧನ ಹೊಂದಿದ ಕಾರಣ ಆ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.

ಬಿಜೆಪಿ ಬೆಂಬಲಿತ ಯತೀಶ್‌ ಪೂಜಾರಿ ಬೆರಿಕೆ ಮತ್ತು ಕಾಂಗ್ರೆಸ್ ಬೆಂಬಲಿತ ಎಲ್ಯಣ್ಣ ಪೂಜಾರಿ ನಡುವೆ ನೇರ ಚುನಾವಣೆ ನಡೆದಿತ್ತು.

ಇದೀಗ ಫಲಿತಾಂಶ ಹೊರಬಂದಿದ್ದು ಕಾಂಗ್ರೆಸ್ ಬೆಂಬಲಿತ ಎಲ್ಯಣ್ಣ ಪೂಜಾರಿ 42 ಮತಗಳಿಂದ ಗೆದ್ದಿದ್ದಾರೆ.

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈರವರು ಕುದ್ದು ಕ್ಷೇತ್ರಕ್ಕೆ ಇಳಿದು ಎಲ್ಯಣ್ಣ ಪೂಜಾರಿ ಪರ ಮತ ಯಾಚಿಸಿದ್ದರು.

- Advertisement -

Related news

error: Content is protected !!