- Advertisement -
- Advertisement -



ವಿಟ್ಲ ಆರಕ್ಷಕ ಠಾಣೆಗೆ ಅಗತ್ಯವಿದ್ದ ಹೆಚ್.ಪಿ ಲ್ಯಾಪ್‌ಟಾಪ್‌ನ್ನು ಠಾಣಾಧಿಕಾರಿಯವರಿಗೆ ಬ್ಯಾಂಕ್ ವತಿಯಿಂದ ಪ್ರಧಾನ ಕಛೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಹೆಚ್, ನಿರ್ದೇಶಕ ದಯಾನಂದ ಆಳ್ವ ಕೆ, ರಾಮದಾಸ ಶೆಣೈ ವಿ, ಕೇಶವ ಎ, ಶ್ರೀಮತಿ ಜಯಂತಿ ಹೆಚ್ ರಾವ್, ಶ್ರೀಮತಿ ಶುಭಲಕ್ಷ್ಮಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ ಉಪಸ್ಥಿತರಿದ್ದರು.
- Advertisement -








