- Advertisement -
- Advertisement -



ಲಯನ್ಸ್ ಇಂಟರ್ನ್ಯಾಷನಲ್ ಲೈನ್ಸ್ ಕ್ಲಬ್ ಮಂಗಳೂರು ಇದರ ನೂತನ ಪದಾಧಿಕಾರಿಗಳಾಗಿ ಹೇಮಾ ರಾವ್ ಅಧ್ಯಕ್ಷರಾಗಿ ನ್ಯಾನ್ಸಿ ಮಸ್ಕೆರೆನಿಯಸ್ ಕಾರ್ಯದರ್ಶಿಯಾಗಿ ಸೀಮಾ ವಿಜಯ ವಿಷ್ಣುಮಯ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದು ಇವರ ಪದಗ್ರಹಣ ಸಮಾರಂಭವು ದಿನಾಂಕ 4 ಜುಲೈ ಸಂಜೆ ಗಂಟೆ 7:00 ಮಂಗಳೂರು ಲಯನ್ಸ್ ಸೇವಾ ಭವನದಲ್ಲಿ ನಡೆಯಲಿದೆ.
ಪದಗ್ರಹಣ ಅಧಿಕಾರಿಯಾಗಿ ಮಾಜಿ ರಾಜ್ಯಪಾಲ ಕವಿತಾ ಶಾಸ್ತ್ರಿ ನಡೆಸಿಕೊಡಲಿದ್ದು ಗೌರವಾನ್ವಿತ ಅತಿಥಿಯಾಗಿ ನಿಕಟಪೂರ್ವ ಗವರ್ನರ್ ಕುಡ್ಪಿ ಅರವಿಂದ ಶೆಣೈ, ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








