Saturday, July 25, 2026
spot_imgspot_img
spot_imgspot_img

ಹೈಗ್ರೌಂಡ್ಸ್ ಇನ್ಸ್’ಪೆಕ್ಟರ್ ರಫೀಕ್ ಅವರಿಗೆ ಅಭಿನಂದನೆ ಸಲ್ಲಿಸಿದ ಎಂ. ಫ್ರೆಂಡ್ಸ್

- Advertisement -
- Advertisement -

ಉತ್ತಮ ಕಾರ್ಯನಿರ್ವಹಣೆಗಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲಪಂತ್ ಅವರಿಂದ ಇತ್ತೀಚೆಗೆ ಪ್ರಶಂಸಾ ಪತ್ರದ ಗೌರವ ಪಡೆದ ಮುಖ್ಯಮಂತ್ರಿ ಪದಕ ವಿಜೇತ ಪೊಲೀಸ್ ಅಧಿಕಾರಿ, ಹೈಗ್ರೌಂಡ್ಸ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರಫೀಕ್ ಕೆ.ಎಂ. ಅವರನ್ನು ಶನಿವಾರ ಹೈಗ್ರೌಂಡ್ಸ್ ಠಾಣೆಯಲ್ಲಿ ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.

ರಫೀಕ್ ಕೆ.ಎಂ. ಅವರು ಎಂ.ಫ್ರೆಂಡ್ಸ್ ತಂಡದ ಸದಸ್ಯರೂ ಆಗಿರುತ್ತಾರೆ. ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಸದಸ್ಯರಾದ ಹನೀಫ್ ಕುದ್ದುಪದವು, ಮಹಮ್ಮದ್ ಟೋಪ್ಕೋ ಹಾಗೂ ಉಮರ್ ಬಾಕಿಮಾರ್ ಉಪಸ್ಥಿತರಿದ್ದರು.

- Advertisement -

Related news

error: Content is protected !!