- Advertisement -
- Advertisement -
ಮಂಗಳೂರು: ಕರ್ನಾಟಕದಲ್ಲಿ ಬಾರಿ ಸಂಚಲನ ಮೂಡಿಸಿದ ಮಲೆನಾಡಿನ ಹೆಣ್ಣು ಎಂಬ ಹಾಡಿನ, ಫೀಮೆಲ್ ವರ್ಶನ್ ಹಾಡು ಇಂದು ಬಿಡುಗಡೆಗೊಂಡಿದೆ.


ಸಿ.ಆರ್ ಕ್ರೀಯೆಷನ್ ತಂಡದಿಂದ, ಚರಣ್ ಉಪ್ಪಳಿಗೆ ನಿರ್ಮಿಸಿ ನಿರ್ದೇಶನದಲ್ಲಿ, ಗಗನ ಕಾರಂತ್ ಅವರ ಸುಮಧುರ ಕಂಠವಿದ್ದು, ಶುಭ್ರ ಪುತ್ರಕಳ ಅವರ ಸಾಹಿತ್ಯ ಹಾಗೂ ಶ್ರೀ ವಿ ಕ್ರಿಯೇಷನ್ ವಿಕ್ರಮ್ ನಾಯಕ್ ರವರ ಸಂಕಲನದಿಂದ ಮೂಡಿ ಬಂದಿರುವ, ಮಲೆನಾಡಿನ ಹೆಣ್ಣು, ಇದರ ಫೀಮೆಲ್ ವರ್ಶನ್ ಹಾಡನ್ನು, ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಶಶಿ ಕುಮಾರ್ ರವರು ಇಂದು ಸಿ.ಆರ್ ಕ್ರಿಯೇಷನ್ ಯೂಟ್ಯೂಬ್ ಪೇಜ್‌ನಲ್ಲಿ ಬಿಡುಗಡೆಗೊಳಿಸಿದ್ದಾರೆ.
https://youtu.be/AsoEQyPlowI


- Advertisement -








