Wednesday, July 22, 2026
spot_imgspot_img
spot_imgspot_img

ಕುರ್‌ಆನ್ ಪಾರಾಯಣ ಸ್ಪರ್ಧೆಯಲ್ಲಿ ಮಾಣಿಯ ಇಸಾಕ್ ಗೆ ಪ್ರಥಮ ಸ್ಥಾನ

- Advertisement -
- Advertisement -

ಮಾಣಿ: ಮರ್ಕಝ್ ಮೈಮನ್ ಸಯ್ಯಿದ್ ತ್ವಾಹಿರುಲ್ ಅಹ್ದಲ್ ಮೆಮೊರಿಯಲ್ ಎಜುಕೇಶನ್ ಸೆಂಟರ್ ಕೋಟಕ್ಕುನ್ನು ಕೇರಳ ಆಯೋಜಿಸಿದ “ಇಖ್‌ರ‌ಅ್ ಯಿಂಡೆ ಸೌಂದರ್ಯಂ” ಎಂಬ ಕು‌ರ್‌ಆನ್ ಪಾರಾಯಣ ಸ್ಪರ್ಧೆಯಲ್ಲಿ ಕುಟ್ಯಾಡಿ ಸಿರಾಜುಲ್ ಹುದಾ ವಿದ್ಯಾರ್ಥಿ ಬಂಟ್ವಾಳ ತಾಲೂಕಿನ ಮಾಣಿಯ ಇಸಾಕ್ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಮಾಣಿ ದಾರುಲ್ ಇರ್ಶಾದ್‌ನ ಹಳೆಯ ವಿದ್ಯಾರ್ಥಿ ಹಾಗೂ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ಸದಸ್ಯರು ಆಗಿದ್ದಾರೆ.

- Advertisement -

Related news

error: Content is protected !!