Wednesday, July 22, 2026
spot_imgspot_img
spot_imgspot_img

ಮಾಣಿ: ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ನಿಂದ ನಮಾಝ್ ವಸ್ತ್ರ ಹಾಗೂ ಕುರಾನ್ ಗ್ರಂಥ ವಿತರಣೆ

- Advertisement -
- Advertisement -

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಇದರ ವತಿಯಿಂದ ಮಹಿಳೆಯರ ನಮಾಝ್ ವಸ್ತ್ರ ಹಾಗೂ ಕುರ್‌ಆನ್ ಗ್ರಂಥ ವಿತರಣಾ ಕಾರ್ಯಕ್ರಮ ನಡೆಯಿತು.

ಯೂಸುಫ್ ಹಾಜಿ ಸೂರಿಕುಮೇರು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೆಂಟರ್ ನಾಯಕರಾದ ಎಸ್ ಆರ್ ಸುಲೈಮಾನ್ ಸೂರಿಕುಮೇರು ಉದ್ಘಾಟಿಸಿದರು,ಅಬ್ದುಲ್ ಫತ್ತಾಹ್ ಮಾಣಿ ಉಪಸ್ಥಿತರಿದ್ದರು.

ಅನಿವಾಸಿ ಉದ್ಯಮಿ ಸಾದಿಕ್ ಯೂಸುಫ್ ರವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲಾಯಿತು, ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!