- Advertisement -
- Advertisement -
ಮಂಗಳೂರು :-ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ ಪಾರ್ಟಿ ,ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ನಡೆದಿದೆ.ಮದುವೆ ಪಾರ್ಟಿ ಯಲ್ಲಿ
ಡಿಜೆ ಹಾಕಿ ಹಲವಾರು ಜನರಿಂದ ಸಾಮೂಹಿಕ ಡ್ಯಾನ್ಸ್ ಮಾಡಿದ್ದಾರೆ.ಹಾಗೂ ಸಾಮಾಜಿಕ ಅಂತರ ಉಲ್ಲಂಘಿಸಿ ಭರ್ಜರಿ ಪಾರ್ಟಿ ನಡೆದಿದೆ ಎಂದು ಹೇಳಲಾಗುತ್ತದೆ.


200 ಕ್ಕೂ ಹೆಚ್ಚು ಜನರು ಮೆಹೆಂದಿ ಪಾರ್ಟಿಯಲ್ಲಿ ಭಾಗಿದ್ದರು .ಮಾಸ್ಕ್ ಕೂಡ ಹಾಕದೇ ಕುಣಿದು ಕುಪ್ಪಳಿಸಿದ ಯುವಕರು ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗುತ್ತದೆ.

- Advertisement -