Saturday, June 6, 2026
spot_imgspot_img
spot_imgspot_img

ಮಾಸ್ಟರ್ ವಿಹಾನ್ ಲೋಹಿತ್ ಗಾಯನದ “ತಂಬೂರಿ ಮೀಟಿದವ” ಹಾಡು ಬಿಡುಗಡೆ

- Advertisement -
- Advertisement -

ಪೆರ್ಣೆ: ಮಾಸ್ಟರ್ ವಿಹಾನ್ ಲೋಹಿತ್ ಗಾಯನದ “ತಂಬೂರಿ ಮೀಟಿದವ” ಹಾಡಿನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಗುರುಹಿರಿಯರ‌ ಆಶೀರ್ವಾದದೊಂದಿಗೆ ಆಗಸ್ಟ್ 29 ನಾಗರಪಂಚಮಿಯಂದು ನಡೆಯಿತು.

ಲೋಹಿತ್ ಮತ್ತು ರಂಜಿನಿ ಪ್ರಸ್ತುತಪಡಿಸುವ ಪುರಂದರ ದಾಸರ ಸಾಹಿತ್ಯವುಳ್ಳ ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದಲ್ಲಿ ಮೂಡಿಬಂದ ಈ ಹಾಡಿಗೆ ಅರುಣ್ ರೈ ಪುತ್ತೂರು ಛಾಯಾಗ್ರಹಣ ಹಾಗೂ ಸಾತ್ವಿಕ್ ಪಡಿಯಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

- Advertisement -

Related news

error: Content is protected !!