Saturday, April 27, 2024
spot_imgspot_img
spot_imgspot_img

*ಅಕ್ಟೋಬರ್ 29 ಗುರುವಾರ ಮೀಲಾದುನ್ನಬಿ*: *ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಣೆ*

- Advertisement -G L Acharya panikkar
- Advertisement -

ಆಕ್ಟೋಬರ್ 17 ಶನಿವಾರ ಅಸ್ತ ಅದಿತ್ಯವಾರ ರಾತ್ರಿ ಚಂದ್ರ ದರ್ಶವಾಗಿರುವುದರಿಂದ ಆಕ್ಟೋಬರ್ 29 ಗುರುವಾರದಂದು ರಬೀಉಲ್ ಅವ್ವಲ್ ಹನ್ನೆರಡನೇ ದಿನವಾಗಿರುತ್ತದೆ ಆ ದಿನ ಮಿಲಾದುನ್ನಬಿ ಆಚರಿಸುವಂತೆ ಉಡುಪಿ ,ಚಿಕ್ಕಮಗಳೂರು , ಶಿವಮೊಗ್ಗ,ಹಾಸನ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ,ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!