Wednesday, July 8, 2026
spot_imgspot_img
spot_imgspot_img

ಜುಲೈ 12ರಂದು ಮಿತ್ತೂರು ಕೆಜಿಎನ್ ಕ್ಯಾಂಪಸ್ ಆವರಣದಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ

- Advertisement -
- Advertisement -

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ 14 ನೇ ಬಾರಿಯ ” ನಿರೀಕ್ಷೆಗಳ ನೀಲ ನಕ್ಷೆ ” ಎಂಬ ಸ್ಲೋಗನ್ ನೊಂದಿಗೆ ನಡೆಯುವ ಸಾಹಿತ್ಯೋತ್ಸವ ಕಾರ್ಯಕ್ರಮವು ಜುಲೈ 12 ಆದಿತ್ಯವಾರ ಮಿತ್ತೂರು ಕೆಜಿಎನ್ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.

ಆರು ಯುನಿಟ್ ಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ನೂರಾರು ಸ್ಪರ್ಧೆಗಳು ನಡೆಯಲಿದೆ,ಹಲವಾರು ಉಲಮಾ ಉಮರಾ ನಾಯಕರು ಸಯ್ಯಿದ್ ಗಳು ಈ ಕಾರ್ಯಕ್ರಮದಲ್ಲಿ ಗಣ್ಯ ಉಪಸ್ಥಿತಿ ಇರುವರು ಎಂದು ಸ್ವಾಗತ ಸಮಿತಿಯ ಚೇರ್ಮೆನ್ ದಾವೂದ್ ಕಲ್ಲಡ್ಕ,ಕನ್ವೀನರ್ ಸಲೀಂ ಮಾಣಿ, ಫೈನಾನ್ಸ್ ಸೆಕ್ರೆಟರಿ ಕಾಸಿಂ ಹಾಜಿ ಪರ್ಲೊಟ್ಟು ತಿಳಿಸಿದರು

- Advertisement -

Related news

error: Content is protected !!