Thursday, July 30, 2026
spot_imgspot_img
spot_imgspot_img

ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಗೆ ಇಂದು ಮೋದಿ ಭೇಟಿ

- Advertisement -
- Advertisement -

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುಣಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಬಂಗಾಳ ಪಟ್ಟಕ್ಕಾಗಿ ಈಗಿನಿಂದಲೇ ಸಮರ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಒಂದು ದಿನದ ಪಶ್ಚಿಮ ಬಂಗಾಳ ಪ್ರವಾಸ ನಡೆಸಿದ ಬಳಿಕ, ಇಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ.

ಇಲ್ಲಿನ ಹಲ್ದಿಯಾದಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಮೋದಿ ಚಾಲನೆ ನೀಡಿಲಿದ್ದಾರೆ. ಪೂರ್ವ ಭಾರತದ ಅಭಿವೃದ್ಧಿಗೆ ಸಂಬಂಧಿಸಿದ ’ಪೂರ್ವೋದಯ’ ಯೋಜನೆಯ ಹಲವು ಕಾರ್ಯಗಳಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ಹಾಗೇ ಅಸ್ಸಾಂಗೂ ಕೂಡ ಮೋದಿ ಭೇಟಿ ಕೊಡಲಿದ್ದಾರೆ.

- Advertisement -

Related news

error: Content is protected !!