Saturday, April 20, 2024
spot_imgspot_img
spot_imgspot_img

ಮಕ್ಕಳ ಹತ್ಯೆ ಮಾಡಿ ತಾಯಿ ಆತ್ಮಹತ್ಯೆ!!

- Advertisement -G L Acharya panikkar
- Advertisement -

ಮಂಡ್ಯ: ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಎಂಬಲ್ಲಿ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ನೇಣು ಬಿಗಿದು ಹತ್ಯೆ ಮಾಡಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿವೇದಿತಾ ಎಂಬ ಮಹಿಳೆ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಈ ರೀತಿ ಹತ್ಯೆ ಮಾಡಿದ್ದಾರೆ. ನಿವೇದಿತಾ ಅವರಿಗೆ ಕೇವಲ 26 ವರ್ಷ ಪ್ರಾಯವಾಗಿದೆ. ಏಳು ವರ್ಷಗಳ ಹಿಂದೆ ಅವರ ಮದುವೆ ನಡೆದಿತ್ತು.

ಕೃಷ್ಣೇಗೌಡ ಎಂಬವರ ಜತೆ ನಿವೇದಿತಾ ಅವರ ಮದುವೆ ನಡೆದಿತ್ತು. ಇಬ್ಬರು ಮಕ್ಕಳಿದ್ದರು. ಗಾನವಿ ಮತ್ತು ಉಲ್ಲಾಸ್. ಇದೀಗ ಈ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ನಿವೇದಿತಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇಲು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!