Friday, May 17, 2024
spot_imgspot_img
spot_imgspot_img

ಟಿ-ಸೀರಿಸ್ ಮುಖ್ಯಸ್ಥನ ಮೇಲೆ ಅತ್ಯಾಚಾರ ಪ್ರಕರಣ ದಾಖಲು!

- Advertisement -G L Acharya panikkar
- Advertisement -

ಮುಂಬೈ: ಬಾಲಿವುಡ್ ಚಿತ್ರ ನಿರ್ಮಾಪಕ ಹಾಗೂ ಟಿ-ಸೀರಿಸ್ ಮ್ಯೂಸಿಕ್ ರೆಕಾರ್ಡಿಂಗ್ ಕಂಪೆನಿ ಎಂಡಿ ಆಗಿರುವ ಭೂಷಣ್ ಕುಮಾರ್​ ಅವರ ಮೇಲೆ ರೇಪ್​ ಕೇಸ್ ದಾಖಲಾಗಿದೆ.

30 ವರ್ಷ ವಯಸ್ಸಿನ ಮಹಿಳೆಗೆ ಭೂಷಣ್​ ಕುಮಾರ್ ತಮ್ಮ ಕಂಪೆನಿಯ ಪ್ರಾಜೆಕ್ಟ್​​ಗಳಲ್ಲಿ ಕೆಲಸ ನೀಡುವ ಭರವಸೆ ನೀಡಿ, ಲೈಂಗಿಕ ಅತ್ಯಾಚಾರ ನಡೆಸಿ, ವಂಚಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಅಂಧೇರಿಯ ಡಿ.ಎನ್​.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!