- Advertisement -
- Advertisement -





ಕರ್ನಾಟಕ ಡಾ. ಗಂಗೂಬಾಯ್ ಹಾನಗಲ್ ವಿಶ್ವವಿದ್ಯಾನಿಲಯ ಇದೇ ವರ್ಷದ ಮೇ ತಿಂಗಳಲ್ಲಿ ನಡೆಸಿದ ಶಾಸ್ತ್ರೀಯ ಸಂಗೀತ ಕರ್ನಾಟಿಕ್ ವೋಕಲ್ ಜೂನಿಯರ್ ವಿಭಾಗದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಗೊಂಝಾಗ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಮಾಸ್ಟರ್ ಅಶ್ಮಿತ್ ಎ. ಜೆ. ರವರು ಶೇಕಡಾ 97 ಅಂಕಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಅಶ್ಮಿತ್ ಅವರು ವಿಧುಷಿ ಶ್ರೀಮತಿ ಸಂಧ್ಯಾ ಸತ್ಯನಾರಾಯಣ ಭಟ್ ಕರ್ಮಾರ್ ಮಂಗಳೂರು ಅವರ ಶಿಷ್ಯ ಹಾಗೂ ನಂತೂರು ನಿವಾಸಿ ನ್ಯಾಯವಾದಿ ಜಯರಾಮ್ ಎ ಮತ್ತು ಶ್ರೀಮತಿ ರೇವತಿ ಜಯರಾಮ್ ಅವರ ಸುಪುತ್ರ.

- Advertisement -








