Monday, May 20, 2024
spot_imgspot_img
spot_imgspot_img

ನಾಳೆಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆ ಆರಂಭ!!

- Advertisement -G L Acharya panikkar
- Advertisement -

ನಾಳೆ ದಿನಾಂಕ 17.10.2020ರಿಂದ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆ ಆರಂಭವಾಗುತ್ತದೆ.

ವಿಟ್ಲದ ಶ್ರೀ ಮಹತೋಬಾರ ಪಂಚಲಿಂಗೇಶ್ವರ ದೇವಾಲಯದ ಶ್ರೀದೇವಿ ಸನ್ನಿಧಿಯಲ್ಲಿ ನಾಳೆಯಿಂದ 9 ದಿನಗಳ ಕಾಲ ನವರಾತ್ರಿ ಪೂಜೆ ನಡೆಯುತ್ತದೆ.

ದಿನಾಂಕ 23 ನೇ ಶುಕ್ರವಾರದಂದು ನವರಾತ್ರಿಯ ವಿಶೇಷವಾಗಿ ಶ್ರೀ ಚಕ್ರ ಪೂಜೆ ನಡೆಯುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

- Advertisement -

Related news

error: Content is protected !!