- Advertisement -
- Advertisement -


ನೇರಳಕಟ್ಟೆ: ಶ್ರೀ ಕಲ್ಕುಡ-ಕಲ್ಲುರ್ಟಿ ಮತ್ತು ಕೊಡಮಣಿತ್ತಾಯ ದೈವಗಳ ಸಾನಿಧ್ಯದಲ್ಲಿ ಕಲ್ಕುಡ-ಕಲ್ಲುರ್ಟಿ ಮತ್ತು ಕೊಡಮಣಿತ್ತಾಯ ದೈವಗಳ ನೇಮೋತ್ಸವವು ಏ.11-4-2025ನೇ ಶುಕ್ರವಾರ ನಡೆಯಲಿದೆ.

ದಿನಾಂಕ 11-4-2025ನೇ ಶುಕ್ರವಾರ ಬೆಳಿಗ್ಗೆ 9:00ರಿಂದ ಗಣಹೋಮ, ಶುದ್ಧಕಲಶ ನಡೆಯಲಿದೆ. ರಾತ್ರಿ 8:00ಕ್ಕೆ ಉರ್ದಿಲಗುತ್ತು ಮನೆಯಿಂದ ಭಂಡಾರ ಹೊರಟು ಗಡಿಸ್ಥಳ ನೇರಳಕಟ್ಟೆಯಲ್ಲಿ ದೈವಗಳ ನೇಮೋತ್ಸವ ನಡೆಯಲಿದೆ. ಬಳಿಕ ರಾತ್ರಿ 8:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆದು 10:00ಕ್ಕೆ ದೈವಗಳ ನೇಮೋತ್ಸವ ನಡೆಯಲಿದೆ.
ವಿ.ಸೂ. ಭಕ್ತಾಧಿಗಳಿಂದ ತೆಂಗಿನಕಾಯಿ, ಸೀಯಾಳ, ಹೂವು, ಅಕ್ಕಿ,ಎಣ್ಣೆ ಇತ್ಯಾದಿ ವಸ್ತುಗಳನ್ನು ಸ್ವೀಕರಿಸಲಾಗುವುದು.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಭಾಗವಹಿಸುವಂತೆ ಉರ್ದಿಲಗುತ್ತು ಮತ್ತು ಕುರ್ಲೆತ್ತಿಮಾರುಗುತ್ತು ಹಾಗೂ ಊರ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








