- Advertisement -
- Advertisement -
ಅಧ್ಯಕ್ಷರಾಗಿ ನಾಗಪ್ಪ ನಾಯ್ಕ ಮುಡಿಮಾರ್, ಉಪಾಧ್ಯಕ್ಷರಾಗಿ ಜಗದೀಶ ರೈ ನಡುವಳಚ್ಚಿಲ್ ಮತ್ತು ವಸಂತ ಬಂಗೇರ ಮಡಿವಾಳಕೋಡಿ ಆಯ್ಕೆ




ವಿಟ್ಲ: ಶ್ರೀ ಕೆಲಿಂಜೇಶ್ವರೀ ಭಜನಾ ಮಂಡಳಿಯ ನೂತನ ಸಮಿತಿ ರಚನೆಯಾಗಿದ್ದು, ಈ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಶಂಕರನಾರಾಯಣ ಭಟ್ ಪುಂಡಿಕಾಯಿ ಹಾಗೂ ಗಿರಿಧರ ರೈ ಬೆಂಜಂತಿಮಾರ್ ಗುತ್ತು ನೇಮಕಗೊಂಡಿದ್ದಾರೆ.
ಅಧ್ಯಕ್ಷರಾಗಿ ನಾಗಪ್ಪ ನಾಯ್ಕ ಮುಡಿಮಾರ್, ಉಪಾಧ್ಯಕ್ಷರಾಗಿ ಜಗದೀಶ ರೈ ನಡುವಳಚ್ಚಿಲ್ ಮತ್ತು ವಸಂತ ಬಂಗೇರ ಮಡಿವಾಳಕೋಡಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಸೀನಾಜೆ, ಜತೆ ಕಾರ್ಯದರ್ಶಿಯಾಗಿ ಬಾಬಕಿರಣ್ ಬೆಂಜಂತಿಮಾರ್ ಮತ್ತು ಮನೋಹರ ಮಂಗಳಪದವು.
ಕೋಶಾಧಿಕಾರಿಯಾಗಿ ಸಂದೀಪ್ ಪೂಜಾರಿ ಪೆಲತ್ತಡ್ಕ ಮತ್ತು ಜತೆ ಕೋಶಾಧಿಕಾರಿಯಾಗಿ ನಾರಾಯಣ ಗೌಡ ಅಡ್ಡೆಯಿ ಹಾಗೂ ನಾರಾಯಣ ನಾಯ್ಕ ಮುಡಿಮಾರ್ ನೇಮಕಗೊಂಡಿದ್ದಾರೆ.
ಗೌರವ ಸಲಹೆಗಾರರಾಗಿ ಆನಂದ ಸಪಲ್ಯ ಹೆಗ್ಡೆಕೋಡಿ, ಚಂದನ್ ಟೈಲರ್, ಶ್ರೀಧರ ಗೌಡ ನಡುವಳಚ್ಚಿಲ್, ಸದಾಶಿವ ಕಿನಿಲ ಹಾಗೂ ರೋಹಿತಾಶ್ವ ಬಂಗ ಮುಡಿಮಾರ್ ಆಯ್ಕೆಯಾಗಿದ್ದಾರೆ.
- Advertisement -








