- Advertisement -
- Advertisement -
ವಿಟ್ಲ : ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಸಪ್ತ ಜ್ಯವೆಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ.31 ರಿಂದ ನ.2 ರವರೆಗೆ ಚಿನ್ನ ಹಾಗೂ ಬೆಳ್ಳಿ ಆಭರಣ ಖರೀದಿ ವೇಳೆ ರಿಯಾಯಿತಿ ಜೊತೆಗೆ ವಿವಿಧ ಕೊಡುಗೆಗಳು ಲಭಿಸಲಿವೆ.
ಹಳೆಯ ಚಿನ್ನಾಭರಣಗಳನ್ನು ಹೊಚ್ಚಹೊಸ HUID ಆಭರಣಗಳೊಂದಿಗೆ ಬದಲಾಯಿಸಬಹುದು,ಸ್ಪೆಷಲ್ ಆಫರ್ ಕೂಡ ಇದೆ. ಮುಂದಿನ ಖರೀದಿಗೆ ಡಿಸ್ಕೌಂಟ್ ಕೂಪನ್ ಗಳು ಇದೆ. ವಿಜಯವಾಣಿ “ವಿಜಯೋತ್ಸವದಲ್ಲಿ” ಭಾಗವಹಿಸಿ 2500 ಹೆಚ್ಚಿನ ಬಹುಮಾನ ಗೆಲ್ಲುವ ಅವಕಾಶವಿದೆ.ಆಭರಣ ಸಂಗ್ರಹಣಾ ಯೋಜನೆಗೆ ಸೇರುವವರಿಗೆ ಬೆಳ್ಳಿ ನಾಣ್ಯ ಉಚಿತವಾಗಿ ದೊರೆಯಲಿದೆ.ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -