- Advertisement -
- Advertisement -



ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಮಸೀದಿ ಹಿಂಬದಿಯಲ್ಲಿರುವ ನೇತ್ರಾವತಿ ನದಿಯಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ.
ಅಪರಿಚಿತ ಗಂಡಸಿನ ಮೃತದೇಹ ಇದಾಗಿದೆ. ನದಿಯಲ್ಲಿರುವ ಗಿಡ-ಗಂಟೆಗಳ ನಡುವೆ
ಸಿಲುಕಿಕೊಂಡಿದ್ದು, ಮೃತದೇಹವು ಮೇಲ್ಗಡೆಯಿಂದ ತೇಲಿಬಂದಿರುವ ಸಾಧ್ಯತೆಯ ಬಗ್ಗೆ ಶಂಕಿಸಲಾಗಿದೆ.
- Advertisement -








