Wednesday, July 22, 2026
spot_imgspot_img
spot_imgspot_img

ವಿಟ್ಲ ಸರ್ಕಾರಿ ಬಸ್ ನಿಲ್ದಾಣದ ಬಳಿ ಪಾನ್ ಕಾರ್ಡ್ ಪತ್ತೆ

- Advertisement -
- Advertisement -

ವಾರಿಸುದಾರರು ಪಡೆದುಕೊಳ್ಳುವಂತೆ ಮನವಿ

ವಿಟ್ಲ:ಸರ್ಕಾರಿ ಬಸ್ ನಿಲ್ದಾಣದ ಬಳಿ ಪಾನ್ ಕಾರ್ಡ್ ಬಿದ್ದು ಸಿಕ್ಕಿದೆ. ಈಗ ಪ್ರಸ್ತುತ ವ್ಯಕ್ತಿಯೊಬ್ಬರ ಬಳಿ ಸುರಕ್ಷಿತವಾಗಿದ್ದು,ವಾರಿಸುದಾರರು ತಮ್ಮ ಪ್ಯಾನ್ ಕಾರ್ಡ್ ಪಡೆಯಲು 7483645404 ಸಂಖ್ಯೆಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.

- Advertisement -

Related news

error: Content is protected !!