Wednesday, September 30, 2026
spot_imgspot_img
spot_imgspot_img

ಪಾಣೆಮಂಗಳೂರು: ಜೆ ಎಲ್ ಜುವೆಲ್ಲರ್ಸ್ ಮಾಲಕ ಜಯ ಆಚಾರ್ಯರವರು ನಿಧನ

- Advertisement -
- Advertisement -


ಬಂಟ್ವಾಳ: ಪಾಣೆಮಂಗಳೂರು ಜೆ ಎಲ್ ಜುವೆಲ್ಲರ್ಸ್ ಮಾಲಕ ಜಯ ಆಚಾರ್ಯ (62) ಹೃದಯಾಘಾತ ದಿಂದಾಗಿ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ನಿಧನ ಹೊಂದಿದರು.

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಅನೇಕ ಸಂಘ ಸಂಸ್ಥೆಗಳಿಗೆ ಕೊಡುಗೈದಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ವೈಯಕ್ತಿಕ ಖರ್ಚು ಮಾಡಿ ಅನೇಕ ವರ್ಷಗಳ ಕಾಲ ಬಡ ಮಕ್ಕಳಿಗೆ ಸಾಮೂಹಿಕ ಉಪನಯನ ಮಾಡಿಕೊಂಡು ಬಂದಿದ್ದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!