Tuesday, September 10, 2024
spot_imgspot_img
spot_imgspot_img

*ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೈಕ್ ಸವಾರ ಬೈಕ್ ಸಮೇತ ಸಜೀವ ದಹನ*

- Advertisement -G L Acharya panikkar
- Advertisement -

ಪಂಜ:-ದಕ್ಷಿಣ ಕನ್ನಡ ಜಿಲ್ಲೆಯ  ಪಂಜ ವ್ಯಾಪ್ತಿಯ ನಿಂತಿಕಲ್ಲಿನ, ಕಲ್ಲೇರಿ ಗುಳಿಗನ ಕಟ್ಟೆ ಬಳಿ ಮಂಗಳವಾರ ಮುಂಜಾನೆ ಬೈಕ್ ಸವಾರನೊಬ್ಬ ಸಜೀವ ದಹನಗೊಂಡ ಘಟನೆ  ನಡೆದಿದೆ.

ರಸ್ತೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದೇ ಈ ಘೋರ ದುರಂತಕ್ಕೆ ಕಾರಣವಾಗಿದ್ದು ಸಜೀವ ದಹನಗೊಂಡ ಸವಾರ ಸುಳ್ಯದ ಮಂಡೆಕೋಲು ಗ್ರಾಮದ ಯುವಕ ಎಂಬ ಮಾಹಿತಿ  ಲಭಿಸಿದೆ. ಸುಮಾರು 5.44 ರ ಹೊತ್ತಿಗೆ ಈ ಘಟನೆ  ನಡೆದಿರಬಹುದೆಂದು ಊಹಿಸಲಾಗಿದೆ.

ಸವಾರನ  ಮತ್ತು  ವಾಹನ ಸಂಪೂರ್ಣ ಬೆಂಕಿಗೆ. ಆಹುತಿಯಾಗಿದೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!