Thursday, April 25, 2024
spot_imgspot_img
spot_imgspot_img

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ನ.25 ರಂದು “ವರ್ಷಾವಧಿ ಕೋಲ”

- Advertisement -G L Acharya panikkar
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವಂತೆ ಈ ವರ್ಷವು ನ.25 ರಂದು “ವರ್ಷಾವಧಿ ಕೋಲ” ಜರಗಲಿದೆ.

ಆದ್ದರಿಂದ ನ.24 ರಂದು ಶ್ರೀ ಕ್ಷೇತ್ರದಲ್ಲಿ “ ಅಗೇಲು ಸೇವೆ” ಇರುವುದಿಲ್ಲ ಎಂದು ಪ್ರಕರಣದಲ್ಲಿ ತಿಳಿಸಿದ್ದು. ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರದ ನಿಯಾಮಾವಳಿಗಳನ್ನು ಅನುಸರಿಸಿಕೊಂಡು ಸರಳ ರೀತಿಯಲ್ಲಿ ಹಿಂದಿನ ಸಂಪ್ರದಾಯದಂತೆ ವರ್ಷಾವಧಿ ಕೋಲವನ್ನು ನಡೆಸಲು ತೀರ್ಮಾನಿಸಿದೆ.

- Advertisement -

Related news

error: Content is protected !!