- Advertisement -
- Advertisement -





ವಿಟ್ಲ: ಕುಲಾಲ ಸಂಘದ ಆಶ್ರಯದಲ್ಲಿ 26ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕೋತ್ಸವ ಡಿ.29 ರಂದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಬಳಿ ಕುಲಾಲ ರಜತ ಭವನದಲ್ಲಿ ನಡೆಯಲಿದೆ.ಬೆಳಿಗ್ಗೆ 11 ಗಂಟೆಯಿಂದ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಾದದೊಂದಿಗೆ,ಕಾರ್ಯಕ್ರಮದ ಅಧ್ಯಕ್ಷರಾಗಿ ಕುಲಾಲ ಸಂಘದ ಅಧ್ಯಕ್ಷ ಬಿ.ಕೆ.ಬಾಬು ಅತಿಥಿಯಾಗಿ ಬಂಟ್ವಾಳ ಸಮಾಜ ಸುಧಾರಕ ಸಂಘ ಬಿ.ಸಿ ರೋಡ್ ಹಾಗೂ ಉದ್ಯಮಿ ನಾರಾಯಣ ಸಿ ಪೆರ್ನೆ,ಬೆಂಗಳೂರು ಸಿ ಎಸ್ಆರ್ ಚಂದ್ರಹಾಸ,ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಸುರೇಶ್ ಕುಲಾಲ್,ಉಪಸ್ಥಿತಿಯಾಗಿ ವಿಟ್ಲ ಕುಲಾಲ ಮಹಿಳಾ ಘಟಕದ ಅಧ್ಯಕ್ಷ ವಾರಿಜ ಹಾಗೂ ಸನ್ಮಾನಿತರಾಗಿ ಸಕ್ರಿಯ ಹಿರಿಯ ಕಾರ್ಯಕರ್ತ ಪೂವಪ್ಪ ಮೂಲ್ಯ ಬಾಳೆಕುಮೇರು ಪುಣಚ ಭಾಗವಹಿಸಲಿದರೆ.
- Advertisement -