- Advertisement -
- Advertisement -


ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ 22ವರೆಗೆ ನಡೆಯಲಿದೆ.
ದಿನಾಂಕ 18-01-2025ನೇ ಶನಿವಾರಬೆಳಿಗ್ಗೆ ಗಂಟೆ 9.00ಕ್ಕೆ : ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ರುದ್ರಯಾಗ ನಡೆಯಲಿರುವುದು.ರಾತ್ರಿ ಗಂಟೆ 8.30ಕ್ಕೆ : ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುವುದು.ರಾತ್ರಿ ಗಂಟೆ 9.00ಕ್ಕೆ : ಬಯ್ಯದ ಬಲಿ ಉತ್ಸವ ಪ್ರಾರಂಭವಾಗಲಿದೆ.ಸಂಜೆ ಗಂಟೆ 6:30 ರಿಂದ ಊರ-ಕಲಾವಿದರಿಂದ ರಸಮಂಜರಿ-2025 ಕಾರ್ಯಕ್ರಮ ನಡೆಯಲಿದೆ ಹಾಗೂ ರಾತ್ರಿ ಗಂಟೆ 8 ರಿಂದ ಸಮರ್ಪಣ್ ವಿಟ್ಲ ಅರ್ಪಿಸುವ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಹೊರಿಪುದಪ್ಪ ಜಲದುರ್ಗ” ಸೂಪರ್ ಹಿಟ್ ಸಿನಿ ನಾಟಕ ನಡೆಯಲಿದೆ.
- Advertisement -








