Friday, August 14, 2026
spot_imgspot_img
spot_imgspot_img

ಅಳ್ಪೆ ಕುಟುಂಬದ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಶ್ರೀ ಶಿರಾಡಿದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ

- Advertisement -
- Advertisement -

ಅಳ್ಪೆ ಕುಟುಂಬದ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಶ್ರೀ ಶಿರಾಡಿದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಫ್ರೆ. 15 ಮತ್ತು 16 ರಂದು ಅಳ್ಪೆ ತರವಾಡು ಮನೆಯಲ್ಲಿ ನಡೆಯಲಿದೆ.

ದಿನಾಂಕ : 15-02-2025ನೇ ಶನಿವಾರಸಂಜೆ ಗಂಟೆ 6:30ರ “ಗೋದೋಳಿ ಲಗ್ನದಲ್ಲಿ ದೈವಗಳ ಭಂಡಾರ ತೆಗೆಯುವುದುರಾತ್ರಿ ಗಂಟೆ 9:00 ರಿಂದ : ಉಪದೈವಗಳ ನೇಮ ನಡೆಯಲಿದೆ.ದಿನಾಂಕ : 16-02-2025ನೇ ರವಿವಾರಪ್ರಾತಃಕಾಲ 4:00 ರಿಂದ : ಧರ್ಮದೈವ ರುದ್ರಚಾಮುಂಡಿ ಮತ್ತು ಶಿರಾಡಿ ದೈವದ ನೇಮೋತ್ಸವ ಮಧ್ಯಾಹ್ನ ಗಂಟೆ 12:30 ರಿಂದ : ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.

- Advertisement -

Related news

error: Content is protected !!