Thursday, June 25, 2026
spot_imgspot_img
spot_imgspot_img

ವಿಟ್ಲ: (ಜು.25) ರೋಟರಿ ಕ್ಲಬ್‌ 2025-26 ನೇ ಸಾಲಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ

- Advertisement -
- Advertisement -

ವಿಟ್ಲ: (ಜು.25) ರೋಟರಿ ಕ್ಲಬ್‌ ಇದರ 2025-26 ನೇ ಸಾಲಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವಿಟ್ಲ: ರೋಟರಿ ಕ್ಲಬ್‌ ಇದರ 2025-26 ನೇ ಸಾಲಿನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 25 ಶುಕ್ರವಾರ ವಿಟ್ಲ ನೀರಕಣಿಯ ಜೆ ಎಲ್‌ ಅಡಿಟೋರಿಯಂನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ.

ಪದಗ್ರಹಣ ಅಧಿಕಾರಿಯಾಗಿ ಐಪಿಡಿಜಿ ರೊ| ಎಂಪಿಹೆಚ್‌ಎಫ್‌ ವಿಕ್ರಮ್‌ದತ್ತ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರೊ| ಡಾ. ರಾಜರಾಮ್ ಕೆ.ಬಿ ಅಸಿಸ್ಟೆಂಟ್‌ ಗವರ್ನರ್‌ ಝೋನ್‌ IV, ಹಾಗೂ ರೊ| ಹರೀಶ್‌ ಪೂಜಾರಿ ಝೋನಲ್ ಲೆಫ್ಟಿನೆಂಟ್ ಝೋನ್‌ IV ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ರೋ|.ಹರೀಶ್ ಪೂಜಾರಿ ಕಾರ್ಯದಶಿ ರೋ|. ದಿನೇಶ್ ಮಾಡ್ತೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!