Friday, March 5, 2021

ದ.ಕ.ಜಿಲ್ಲಾ ಎನ್.ಎಸ್.ಯು.ಐ ಸಮಿತಿ ವತಿಯಿಂದ ಪುತ್ತೂರಿನ ಆಶ್ಮಿ ಕಂಫರ್ಟ್ ನಲ್ಲಿ ಜಿಲ್ಲಾ ಕಾರ್ಯಕರ್ತರ ಸಮಾವೇಶ

ಪುತ್ತೂರು: ದ.ಕ.ಜಿಲ್ಲಾ ಎನ್.ಎಸ್.ಯು.ಐ ಸಮಿತಿ ವತಿಯಿಂದ ಇಂದು ಪುತ್ತೂರಿನ ಆಶ್ಮಿ ಕಂಫರ್ಟ್ ನಲ್ಲಿ ಜಿಲ್ಲಾ ಕಾರ್ಯಕರ್ತರ ಸಮಾವೇಶ ಹಾಗೂ ಕಾರ್ಯಗಾರ ನಡೆಯಿತು.ಈ ಕಾರ್ಯಕ್ರಮವನ್ನು
ಮಾಜಿ ಸಚಿವರಾದ ಶ್ರೀ.ಬಿ.ರಮಾನಾಥ ರೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಈ ಕಾರ್ಯಕ್ರಮದ ಪ್ರೇರಣ ಹಾಗೂ ರಾಜ್ಯ NSUI ಪ್ರದಾನ ಕಾರ್ಯದರ್ಶಿ ಫಾರೂಕ್ ಬಯಬೆ,ಮಾಜಿ ಶಾಸಕರಾದ ಜೆ ಆರ್ ಲೋಬೊ,ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ,ಕಾವು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೇಮನಾಥ್ ಶೆಟ್ಟಿ,ಲಾನ್ಸಿ ಮಸ್ಕರೆನ್ಸ್,NSUI ಜಿಲ್ಲಾ ಅಧ್ಯಕ್ಷರಾದ ಸವಾದ್, ರವಿಪ್ರಸಾದ್ ಶೆಟ್ಟಿ, ಅನಿಫ್ ಪುನಿಚಿತ್ತಾರ್, ಗಣೇಶ್ ಶೆಟ್ಟಿ, ರೋಷನ್ ರೈ ಬನ್ನೂರು, ಶ್ರೀ ಪ್ರಸಾದ್ ಪಾಣಾಜೆ ರಹೀಮನ್ ಸಂಪಿಯ ಹಾಗೂ NSUI ವಿದ್ಯಾರ್ಥಿ ಮುಖಂಡರಾದ ಅನ್ವಿತ್, ಬಾತಿಶ್, ಕೌಶಿಕ್,ವಿನಯ್, ಅಂಕುಶ್, ಶಫೀಕ್, ಶೌನಕ್ ಮೊದಲಾದವರು ಉಪಸ್ಥಿತರಿದ್ದರು.

- Advertisement -

MOST POPULAR

HOT NEWS

Related news

error: Content is protected !!