Friday, June 19, 2026
spot_imgspot_img
spot_imgspot_img

ಪುತ್ತೂರು: ಕಬಕ ಮಹಾದೇವೀ ವಿಶ್ವಸ್ತ ಮಂಡಳಿಯ ಕಾರ್ಯದರ್ಶಿ ಪೂವಪ್ಪ ನಾಯ್ಕ್ ವಿಧಿವಶ!

- Advertisement -
- Advertisement -

ಪುತ್ತೂರು: ಕಬಕ ಮಹಾದೇವೀ ವಿಶ್ವಸ್ತ ಮಂಡಳಿಯ ಕಾರ್ಯದರ್ಶಿ ಪೂವಪ್ಪ ನಾಯ್ಕ್ (65)ರವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಅವರು ಕಬಕ ಮಹಾದೇವೀ ಭಜನಾ ಮಂಡಳಿಯ ಅಧ್ಯಕ್ಷರಾಗಿದ್ದರು. ಮಿತ್ತೂರು ಸರಕಾರಿ ಶಾಲೆಯ ಅಧ್ಯಾಪಕರಾಗಿ ಹಾಗೂ ಕೆನರಾ ಬ್ಯಾಂಕ್‌ ನಲ್ಲಿ ಮ್ಯಾನೇಜರ್‌ ಆಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿರಾಗಿದ ಕುಮೇರು ಪ್ರಾಥಮಿಕ ಶಾಲೆಯ ಶಿಕ್ಷಕಿ ರಂಜಿನಿ, ಹಾಗೂ ಪುತ್ರಿಯರಾದ ಹೇಮಾ, ತೇಜಸ್ವಿನಿಯವರನ್ನು ಅಗಲಿದ್ದಾರೆ.

- Advertisement -

Related news

error: Content is protected !!