Saturday, July 25, 2026
spot_imgspot_img
spot_imgspot_img

ಸಂಗಮ ಯುವಕ ಮಂಡಲ ವಿದ್ಯಾಗಿರಿ ಪಡಿಬಾಗಿಲು 29ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

- Advertisement -
- Advertisement -

ಪಡಿಬಾಗಿಲು: ಸಂಗಮ ಯುವಕ ಮಂಡಲ( ರಿ ) ವಿದ್ಯಾಗಿರಿ ಪಡಿಬಾಗಿಲು ಮತ್ತು ಸಂಗಮ ಸಮೂಹ ಸಂಸ್ಥೆಗಳು, ಪಡಿಬಾಗಿಲು ಇದರ 29ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಶ್ರೀಯುತ ಎಸ್ ಬಾಲಕೃಷ್ಣ ಕಾರಂತ ಎರುಂಬು ಇವರ ಪೌರೋಹಿತ್ಯದಲ್ಲಿ 22/11/2025 ರಂದು ಸಂಗಮ ಯುವಕ ಮಂಡಲದ ವಠರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಸ್ತ್ರೀಶಕ್ತಿ ಸಂಘಗಳು ಮತ್ತು ಹಿರಿಯ ವಿದ್ಯಾರ್ಥಿ ಸಂಘ ಪಡಿಬಾಗಿಲು ಇವರು ಸಹಕರಿಸಲಿದ್ದಾರೆ.

ವಿಶೇಷವಾಗಿ ಇದೇ ಬರುವ 30/11/2025 ರಂದು ಸಂಗಮ ಯುವಕ ಮಂಡಲದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವು ನಡೆಯಲಿದೆ ಎಂದು ಸಂಗಮ ಯುವಕ ಮಂಡಲದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!