- Advertisement -
- Advertisement -






ಸರಪಾಡಿ: ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ , ಮಣಿನಾಲ್ಕೂರು ಗ್ರಾಮ ಮತ್ತು ಅಂಚೆ , ಬಂಟ್ವಾಳ ತಾಲೂಕಿನ 31ನೇ ವರ್ಷದ ಬಾಚಕೆರೆ ಜಾತ್ರೋತ್ಸವವು ದಿ.24-01-2026ನೇ ಶನಿವಾರದಿಂದ ತಾ. 25-01-2026ರ ಆದಿತ್ಯವಾರದವರೆಗೆ ನಡೆಯಲಿದೆ. ಕ್ಷೇತ್ರದ ಪ್ರಧಾನ ತಂತ್ರಿಗಳಾದ ಸರಪಾಡಿ ಅರಮನೆ ವೇದಮೂರ್ತಿ ಶ್ರೀ ಶಿವಪ್ರಸಾದ ಐತಾಳರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿರುವುದು. ವರ್ಷಾವಧಿ ಜಾತ್ರೆಯ ಸಲುವಾಗಿ ನಡೆಯುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
- Advertisement -








