- Advertisement -
- Advertisement -





ಬೆಳ್ಳಿಪ್ಪಾಡಿ: ಶ್ರೀ ರಕ್ತೇಶ್ವರಿ ಮತ್ತು ಶ್ರೀ ವರ್ಣಾರ ಪಂಜುರ್ಲಿ ದೈವಸ್ಥಾನ, ಬೆಳ್ಳಿಪ್ಪಾಡಿಯಲ್ಲಿ ದಿನಾಂಕ 29-04-2025 ನೇ ಮಂಗಳವಾರ ಹಾಗೂ ದಿನಾಂಕ 30-04-2025ನೇ ಬುಧವಾರದಂದು ಬೆಳ್ಳಿಪ್ಪಾಡಿ ದೈವಸ್ಥಾನದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ರಕ್ತೇಶ್ವರಿ ಸ್ಥಾನದಲ್ಲಿ ಬ್ರಾಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ರಕ್ತೇಶ್ವರಿ ಮತ್ತು ಶ್ರೀ ವರ್ಣಾರ ಪಂಜುರ್ಲಿ ದೈವದ ಪುನಃ ಪ್ರತಿಷ್ಠೆ ಹಾಗೂ ವಿವಿಧ ವೈದಿಕ ಕಾರ್ಯಕ್ರಮದೊಂದಿಗೆ ಜರಗಲಿದೆ.

- Advertisement -