Saturday, June 6, 2026
spot_imgspot_img
spot_imgspot_img

ಸಿಗಂದೂರು ದೇವಸ್ಥಾನದಲ್ಲಿ ನಡೆದ ಗಲಾಟೆ ಪ್ರಕರಣ-ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ಸಹೋದರನ ಮೇಲೆ ಕೇಸ್ ದಾಖಲು

- Advertisement -
- Advertisement -

ಶಿವಮೊಗ್ಗ : ಸಿಗಂದೂರು ದೇವಸ್ಥಾನದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ದೇವಸ್ಥಾನದ ಪ್ರಧಾನ ಅರ್ಚಕ ಶೇಷಾಗಿರಿ ಭಟ್ ಹಾಗೂ ಅವರ ಸಹೋದರ ಸುಬ್ಬ ಭಟ್ ವಿರುದ್ದ ಕೇಸ್ ದಾಖಲಾಗಿದೆ.

ಈ ಇಬ್ಬರು ಸೇರಿ ದ್ಯಾಮಪ್ಪ ಜೈನ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.ಹಲ್ಲೆಗೊ ಳಗಾದವರ ಕಾರ್ಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಸುಬ್ಬ ಭಟ್ ಎ1 ಹಾಗೂ ಶೇಷಾಗಿರಿ ಭಟ್ ಎ2 ಎಂದು ನಮೂದಿಸಲಾಗಿದೆ. ಇಬ್ಬರು ಸಹೋದರರ ವಿರುದ್ಧ ಐಪಿಸಿ ಸೆಕ್ಷನ್ 323,324,504 ಮತ್ತು 506 ಅಡಿ ಎಫ್ಐಆರ್ ದಾಖಲಿಸಲಾಗಿದೆ.

- Advertisement -

Related news

error: Content is protected !!