Saturday, April 27, 2024
spot_imgspot_img
spot_imgspot_img

ಎಸ್.ಎಲ್.ವಿ ಗ್ರೂಪ್ಸ್ ರವರ ಎಸ್.ಎಲ್.ವಿ ಬುಕ್ ಏಜೆನ್ಸಿಸ್ ನ 4ನೇ ಮಳಿಗೆ ಶುಭಾರಂಭ

- Advertisement -G L Acharya panikkar
- Advertisement -

ಮೈಸೂರು : ಎಸ್.ಎಲ್.ವಿ ಗ್ರೂಪ್ಸ್ ರವರ ಎಸ್.ಎಲ್.ವಿ ಬುಕ್ ಏಜೆನ್ಸಿಸ್ ನ 4ನೇ ಮಳಿಗೆಯ ಶುಭಾರಂಭವು ಫೆ.19 ರಂದು ಚಾಮರಾಜ ನಗರದ ಬಿ. ರಾಚಯ್ಯ ರಸ್ತೆಯ ಬಿಳಿಗಿರಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ. ಮಾತೃಶ್ರೀ ಸುಂದರಿ ರಾಮ್ ದಾಸ್ ರವರ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮವು ನೇರವೆರಲಿದೆ.

ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ನೇರ್ಲಾಜೆ ದಿವಾಕರ್ ದಾಸ್ ರವರ ಎಸ್.ಎಲ್.ವಿ ಸಂಸ್ಥೆಯು ಈಗಾಗಲೇ ಮಂಗಳೂರಿನ ಬಿಜೈ ಮತ್ತು ಕೊಡಿಯಾಲ್ ಬೈಲ್ ನಲ್ಲಿ ಎಸ್.ಎಲ್.ವಿ ಬುಕ್ಸ್ ಮಳಿಗೆ ಮತ್ತು ಮೈಸೂರಿನ ವಿಜಯ ನಗರದಲ್ಲಿ ಅತಿದೊಡ್ಡ ಬುಕ್ಸ್ ಶೋರೂಮ್ ಹೊಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದೀಗ 4 ನೇ ಶೋರೂಮ್ ಮೈಸೂರಿನ ಚಾಮರಾಜ ನಗರದಲ್ಲಿ ಫೆ.19 ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!