Thursday, June 25, 2026
spot_imgspot_img
spot_imgspot_img

ಸೋಮೇಶ್ವರ: ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ; ಸೆನ್ಸಾಯಿ ಮಾಧವ ಅಳಿಕೆರವರ ವಿಧ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

- Advertisement -
- Advertisement -

ಸೋಮೇಶ್ವರ: ಪಿಎಂಶ್ರೀ ಸರಕಾರಿ ಶಾಲೆ ಉಚ್ಚಿಲಗುಡ್ಡೆ, ಸೋಮೇಶ್ವರದಲ್ಲಿ ನಡೆದ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಸೆನ್ಸಾಯಿ ಮಾಧವ ಅಳಿಕೆ ಇವರ ವಿಧ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
.

1.ಸರಕಾರಿ ಶಾಲೆ ಓಜಾಲದ ಹಂಸಿಕಾ ಮತ್ತು ವಿಠಲ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲದ ಪ್ರಥಮ್ ಕಾಮತ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

2.ವಿಠಲ ಜೇಸಿಸ್ ವಿಟ್ಲದ ಸಾನ್ವಿ, ಪುತ್ತೂರು ಬೆಥನಿ ಶಾಲೆಯ ರಿಯೋನ್ ಲಸ್ರಾದೋ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

.3.ಸಿರಿ ವಿದ್ಯಾಲಯ ಸಾಲೆತ್ತೂರಿನ ಸಮರ್ಥ್ ಮತ್ತು ಸತ್ಯ ಸಾಯಿ ಅಳಿಕೆಯ ದ್ರುತಿ ತೃತೀಯ ಸ್ಥಾನ ಪಡೆದಿರುತ್ತಾರೆ. ಮಕ್ಕಳಿಗೆ ದಿಲೀಪ್, ಸುರೇಶ್, ರೋಹಿತ್ ಯಸ್‌ಯನ್, ನಿಖಿಲ್ ಕೆ ಟಿ, ಪಾವನ, ಸುಧೀನ್, ಭವಿಶ್ ತರಬೇತಿ ನೀಡಿರುತ್ತಾರೆ.

- Advertisement -

Related news

error: Content is protected !!