Friday, July 24, 2026
spot_imgspot_img
spot_imgspot_img

ಬಂಟ್ವಾಳ: ಕರಾಟೆ ಪಂದ್ಯಾಟದಲ್ಲಿ ಸೆನ್ಸಾಯಿ ಮಾಧವ ಅಳಿಕೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

- Advertisement -
- Advertisement -

ದಿನಾಂಕ 31 ರಂದು ನಡೆದ ಶಿಕ್ಷಣ ಇಲಾಖೆ ಬಂಟ್ವಾಳ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಸೆನ್ಸಾಯಿ ಮಾಧವ ಅಳಿಕೆ ಇವರ ವಿಧ್ಯಾರ್ಥಿಗಳು ಭಾಗವಹಿಸಿದ್ದು,ವಿಜೇತರಾಗಿ ಪ್ರಥಮ ಸ್ಥಾನ ಪಡೆದ ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪದಕ ಪಡೆದ ವಿದ್ಯಾರ್ಥಿಗಳ ಹೆಸರು ಹೀಗಿವೆ 1.ಸಮರ್ಥ್ ಕೆ ಸಿರಿ ವಿದ್ಯಾಲಯ ಸಾಲೆತ್ತೂರು -1ನೇ ಸ್ಥಾನ,2.ಲೋಕ್ಷಿತ್ ಆರ್.ಎಂ.ಎಸ್.ಎ ವಿಟ್ಲ -1ನೇ ಸ್ಥಾನ ,3.ಸಾನ್ವಿ ವಿಟಲ ಜೇಸೀಸ್, ವಿಟ್ಲ-1ನೇ ಸ್ಥಾನ,4. ಪ್ರಥಮ್ ಕಾಮತ್ ವಿಟಲ ಜೇಸೀಸ್, ವಿಟ್ಲ-1ನೇ,5.ಫಾತಿಮತ್ ಸುಹಾ ಕಾಡುಮಠ ಸರಕಾರಿ ಪ್ರೌಢಶಾಲೆ-ಪ್ರಥಮ ಸ್ಥಾನ,6.ಧೃತಿ ಸತ್ಯಸಾಯಿ ಅಳಿಕೆ-1ನೇ ಸ್ಥಾನ,7.ಸಮರ್ಥ್ ಓಜಾಲ ಸರ್ಕಾರಿ ಶಾಲೆ-1ನೇ ಸ್ಥಾನ,8.ಹಂಶಿಕಾ ಓಜಾಲ ಸರ್ಕಾರಿ ಶಾಲೆ-1ನೇ ಸ್ಥಾನ,9.ತೃಷ್ಯಾ ಓಜಾಲ ಸರ್ಕಾರಿ ಶಾಲೆ-1ನೇ, ಸ್ಥಾನ,1.ವನ್ಯ ಚಂದಳಿಕೆ ಸರಕಾರಿ ಶಾಲೆ-2ನೇ ಸ್ಥಾನ,2.ಚಿಂತನ್ ಆರ್.ಎಂ.ಎಸ್.ಎ ವಿಟ್ಲ-2ನೇ ಸ್ಥಾನ,3.ತ್ರಿಶಾ ಪಿ ಆರ್.ಎಂ.ಎಸ್.ಎ ವಿಟ್ಲ-2ನೇ ಸ್ಥಾನ,4.ಪ್ರತಿಕ್ ಶೆಟ್ಟಿ ಸತ್ಯಸಾಯಿ ಅಳಿಕೆ-2ನೇ ಸ್ಥಾನ,5.ಸಂಭ್ರಮ್ ಸತ್ಯಸಾಯಿ ಅಳಿಕೆ-2ನೇ ಸ್ಥಾನ,6.ಮೋಹಕ್ ಡಿ ಆರ್ ಸಂತ ರೀಟಾ ವಿಟ್ಲ-2ನೇ ಸ್ಥಾನ,7.ಲಿಖಿತ್ ಎಸ್ ಪಿ ಸಂತ ರೀಟಾ ವಿಟ್ಲ-2ನೇ ಸ್ಥಾನ,8.ವಿನೂಶ್ ಸಂತ ರೀಟಾ ವಿಟ್ಲ-2ನೇ ಸ್ಥಾನ,9.ಹಿತಶ್ರೀ ಪಡಿಬಾಗಿಲು ಸರಕಾರಿ ಶಾಲೆ-2ನೇ ಸ್ಥಾನ,10.ಶಫೀಕ್ ಓಜಾಲ ಸರ್ಕಾರಿ ಶಾಲೆ-2ನೇ ಸ್ಥಾನ,11.ಸೃಜನ್ ಸೇಂಟ್ ರೀಟಾ ವಿಟ್ಲ-2ನೇ ಸ್ಥಾನ,12.ಮೋಕ್ಷಿತ್ ವಿಟಲ ಪ್ರೌಢಶಾಲೆ ವಿಟ್ಲ-2ನೇ ಸ್ಥಾನ,1.ರಿಷಿಕ್ ಆಳ್ವ ಆರ್.ಎಂ.ಎಸ್.ಎ ವಿಟ್ಲ-3ನೇ ಸ್ಥಾನ, 2. ಸಿಂಚನಾ ಕೆ ವಿಟಲ ಹೈಸ್ಕೂಲ್ ವಿಟ್ಲ-3ನೇ ಸ್ಥಾನವಿಧ್ಯಾರ್ಥಿಗಳಿಗೆ ಸುರೇಶ್,ದಿಲೀಪ್,ರೋಹಿತ್ S N, ನಿಖಿಲ್ K T, ನಿವೇದಿತಾ,ಪಾವನ, ಭವಿಶ್ ತರಬೇತಿ ನೀಡಿರುತ್ತಾರೆ.

- Advertisement -

Related news

error: Content is protected !!