Friday, June 5, 2026
spot_imgspot_img
spot_imgspot_img

ವಿವೇಕಾನಂದರ ಜನ್ಮದಿನದಂದು ಇಂಗಿನ ಎಲೆಯಲ್ಲಿ ಕಲಾಕೃತಿ ರಚಿಸಿದ ಅಡ್ಕಾರಿನ ಪ್ರತಿಭೆ!

- Advertisement -
- Advertisement -

ಸುಳ್ಯ: ಜಾಲ್ಸೂರು ಗ್ರಾಮದ ಅಡ್ಕಾರಿನ ಅಪ್ರತಿಮ ಚಿತ್ರಕಲಾವಿದ ಶಶಿ ಅಡ್ಕಾರ್ ರವರು ಸದಾ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡು ಇತ್ತೀಚೆಗೆ ದೇಶದ ಪ್ರಧಾನಿಯವರಿಂದ ಟ್ವೀಟ್ ಮೂಲಕ ಮೆಚ್ಚುಗೆ ಗಳಿಸಿ ಸುದ್ಧಿಯಾಗಿದ್ದರು.

ಇದೀಗ ಅವರು ಜಗತ್ತಿಗೆ ಭಾರತದ ಸನಾತನ ಸಂಸ್ಕೃತಿಯನ್ನು ಸಾರಿರುವ ಮಹಾನುಭಾವ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನದಂದು ಇಂಗಿನ ಎಲೆಯಲ್ಲಿ ಕಲಾಕೃತಿ ರಚಿಸಿ ದೇಶ ಕಂಡ ಶ್ರೇಷ್ಠ ಸಂತನನ್ನು ಈ ಮೂಲಕ ಸ್ಮರಿಸಿದ್ದಾರೆ.

- Advertisement -

Related news

error: Content is protected !!