Saturday, April 27, 2024
spot_imgspot_img
spot_imgspot_img
Home Tags Kerala

Tag: kerala

ಕೊರೋನಾ ಟೆಸ್ಟ್’ನ ವರದಿ ಪಡೆಯಲು ಹೋಗಿದ್ದ ನರ್ಸ್ ಮೇಲೆಯೇ ಅತ್ಯಾಚಾರ..!

ತಿರುವನಂತಪುರಂ: ಕೋವಿಡ್ ಟೆಸ್ಟ್ ವರದಿ ಪಡೆಯಲು ಹೋಗಿದ್ದ ನರ್ಸ್ ಮೇಲೆ ಅತ್ಯಾಚಾರ ನಡೆದ ಪ್ರಕರಣ ವರದಿಯಾಗಿದೆ. ಸಂತ್ರಸ್ತೆ ಮಲಪ್ಪುರಂನಲ್ಲಿ ಹೋಮ್‌ನರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ರಜೆ ಮೇಲೆ ಮನೆಗೆ ಮರಳಿದ್ದರು. ಈ ವೇಳೆ ಅವರಿಗೆ...

18,001 ತುಪ್ಪದ ತೆಂಗಿನಕಾಯಿಯನ್ನು ಶಬರಿಮಲೆ ಅಯ್ಯಪ್ಪಸ್ವಾಮಿಗೆ ಅರ್ಪಿಸಿದ ಭಕ್ತ

ತಿರುವನಂತಪುರಂ: ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರು ಶಬರಿಮಲೆ ಅಯ್ಯಪ್ಪನಿಗೆ ಬರೋಬ್ಬರಿ 18,001 ತುಪ್ಪದ ತೆಂಗಿನ ಕಾಯಿ ಅರ್ಪಿಸಿ ದಾಖಲೆ ಬರೆದಿದ್ದಾರೆ. ಬೆಂಗಳೂರು ಮೂಲದ ಮಲಯಾಳಿ ಉದ್ಯಮಿಯೊಬ್ಬರ ಅಯ್ಯಪ್ಪ ಸ್ವಾಮಿಯ ಭಕ್ತರಾಗಿದ್ದು, ಸ್ವಾಮಿಗೆ 18,001 ತುಪ್ಪದ ತೆಂಗಿನಕಾಯಿಯನ್ನು...

ಪಂಚಾಯತ್ ಕಚೇರಿಯಲ್ಲಿ ಯುವತಿಗೆ ಬೆಂಕಿ ಹಚ್ಚಿ, ತಾನೂ ಆತ್ಮಹತ್ಯೆಗೆ ಶರಣಾದ ಯುವಕ!

ಕೋಯಿಕ್ಕೋಡ್: ಪಂಚಾಯತ್ ಕಚೇರಿಯಲ್ಲಿ ಉದ್ಯೋಗದಲ್ಲಿದ್ದ ಯುವತಿಗೆ ಬೆಂಕಿ ಹಚ್ಚಿ, ತಾನು ಕೂಡ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದಿದೆ. ಕೊಲೆಯಾದ ಯುವತಿ ಕೃಷ್ಣಪ್ರಿಯಾ (22) ಎಂದು ಗುರುತಿಸಲಾಗಿದೆ. ಥಿಕ್ಕೋಡಿ ನಿವಾಸಿ...

ಮೀನುಗಾರರ ಬಲೆಗೆ ಬಿತ್ತು ಇದುವರೆಗೂ ಕಂಡಿರದ ಅಪರೂಪದ ಮೀನು..!

ಕೇರಳದ ಎರ್ನಾಕುಲಂ ಜಿಲ್ಲೆ ಚೆರೈನಲ್ಲಿ ಮೀನುಗಾರರ ಬಲೆಗೆ ಅಪರೂಪದ ಮೀನೊಂದು ಬಿದ್ದಿದೆ. ಇದೊಂದು ಅಪರೂಪದ ಜಾತಿಯ ಮೀನಾಗಿದ್ದು, ಅದನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ನೋಡಲು ಜೆಲ್ಲಿಫಿಶ್​ನಂತೆಯೇ ಈ ಮೀನು ಕಾಣುತ್ತದೆ. ಕಿತ್ತಳೆ ಬಣ್ಣದಲ್ಲಿದ್ದು, ಅದರ...

ಮಿಸ್ ಟ್ರಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡ ಕೇರಳದ ಕುವರಿ

ಕೇರಳ: ಶ್ರುತಿ ಸಿತಾರ ಅವರು ಮಿಸ್ ಟ್ರಾನ್ಸ್ ಗ್ಲೋಬಲ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಈ ಪ್ರಶಸ್ತಿಯನ್ನು ಆನ್ ಲೈನ್ ಕಾರ್ಯಕ್ರಮದ ಮೂಲಕ ಡಿ.1 ರಂದು ಬೆಳಗ್ಗೆ ಶ್ರುತಿ ಸ್ವೀಕರಿಸಿದ್ದು, ಇದರಿಂದ ತುಂಬಾ ಸಂತೋಷವಾಗುತ್ತಿದೆ....

ಮದುವೆ ನಿರಾಕರಿಸಿದಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಮಹಿಳೆ!

ಕೇರಳ: ಮದುವೆ ನಿರಾಕರಿಸಿದ ಪ್ರಿಯಕರನ ಮೇಲೆ ಮಹಿಳೆಯೋರ್ವಳು ಆ್ಯಸಿಡ್ ಎರಚಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಎಂಬಲ್ಲಿ ನಡೆದಿದೆ. ಗಾಯಗೊಂಡ ಪ್ರಿಯಕರ ತಿರುವನಂತಪುರಂ ಜಿಲ್ಲೆಯ ಪೂಜಾಪ್ಪುರ ಮೂಲದ ಅರುಣ್ ಕುಮಾರ್ (27)...

ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದು ಐಫೋನ್; ಆದರೆ ಪ್ರೊಡಕ್ಟ್ ರಿಸೀವ್ ಮಾಡಿದಾಗ ಗ್ರಾಹಕನಿಗೆ ಕಾದಿತ್ತು ಬಿಗ್...

ಕೇರಳ: ಇತ್ತೀಚೆಗೆ ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ವಸ್ತುಗಳ ಬದಲಿಗೆ ಇತರ ವಸ್ತುಗಳನ್ನು ಗ್ರಾಹಕರು ಪಡೆಯುತ್ತಿರುವ ಅದೆಷ್ಟೋ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಪ್ರಕರಣದಲ್ಲಿ ಅಮೆಜಾನ್ ಗ್ರಾಹಕನೊಬ್ಬ ಆನ್ಲೈ​ನ್​ನಲ್ಲಿ ಆಪಲ್​ ಐಫೋನ್ 12...

ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿ ತಾಯಿ-ಮಗುವಿನ ಮೃತದೇಹ ಪತ್ತೆ

ತಿರುವನಂತಪುರ: ಕೇರಳದಲ್ಲಿ ಭಾರಿಮಳೆ ಸುರಿಯುತ್ತಿದ್ದು, 21ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. ಕೋಟಯಂನ ಕೂಟ್ಟಿಕ್ಕಲ್ ಎಂಬಲ್ಲಿ ಎರಡು ಕಡೆ ಭೂಕುಸಿತ ಪ್ರದೇಶಗಳಿಂದ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ 12 ಮಂದಿಯ...
error: Content is protected !!