Friday, September 4, 2026
spot_imgspot_img
spot_imgspot_img
Home Tags Mangalore

Tag: Mangalore

ಮಂಗಳೂರು: ಅಪ್ರಾಪ್ತರ ಬಳಸಿ ವೇಶ್ಯಾವಾಟಿಕೆ ಪ್ರಕರಣ -ಬಂಧಿತರ ಸಂಖ್ಯೆ 16ಕ್ಕೆ ಏರಿಕೆ

ಮಂಗಳೂರು: ನಗರದ ನಂದಿಗುಡ್ಡದಲ್ಲಿರುವ ಫ್ಲ್ಯಾಟ್‌ವೊಂದರಲ್ಲಿ ಪಿಯು ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್‌ ಮಾಡಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ, ಈ ಸಂಬಂಧ ಮತ್ತೆ ಓರ್ವನನ್ನು ಬಂಧಿಸಿದ್ದು, ಈವರೆಗೆ ಬಂಧಿತರ...

ಮಂಗಳೂರು: ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ; 36 ಲಕ್ಷದ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್...

ಮಂಗಳೂರು: ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟದ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ದುಬೈಯಿಂದ ಆಗಮಿಸಿದ ಪ್ರಯಾಣಿಕನೊಬ್ಬ ರೂ.36.53,550 ಮೌಲ್ಯದ...

ಮಂಗಳೂರು: ಖಾಸಗಿ ಬಸ್‌ನಲ್ಲಿ ಅನ್ಯಮತೀಯ ಜೋಡಿ ಪತ್ತೆ.?! ಬಸ್ ತಡೆದವರು ಬಂದ...

ಮಂಗಳೂರು: ಖಾಸಗಿ ಬಸ್‌ವೊಂದರಲ್ಲಿ ಬಿಹಾರದ ಯುವಕನ ಜೊತೆಗೆ ಮಹಿಳೆಯೊಬ್ಬಳು ಪ್ರಯಾಣಿಸುತ್ತಿದ್ದ ವೇಳೆ ಅವರಿಬ್ಬರು ಅನ್ಯಮತೀಯ ಜೋಡಿ ಎಂದು ಬಸ್ ತಡೆದವರು ಬೆಪ್ಪರಾದ ಘಟನೆ ಗುರುಪುರದಲ್ಲಿ ನಡೆದಿದೆ. ಇವರನ್ನು ನೋಡಿದ ಕೆಲವರಿಗೆ ತಲೆಯಲ್ಲಿ ಮತೀಯ...

ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿ ದುರಂತ ಅಂತ್ಯ ಕಂಡ ಭೂಮಿಕಾ.! ಕುಟುಂಬಸ್ಥರಿಂದ ಲವ್ ಜಿಹಾದ್...

ಶಿವಮೊಗ್ಗ: ಅನ್ಯಕೋಮಿನ ಯುವಕನನ್ನು ಮದುವೆಯಾಗಿ ಹೆರಿಗೆಯಾದ ಐದೇ ದಿನಕ್ಕೆ ಯುವತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ. ಸಮೀರ್‍’ನನ್ನು ಪ್ರೀತಿಸಿ ಮದುವೆಯಾಗಿದ್ದ ಭೂಮಿಕಾ ಅಲಿಯಾಸ್ ಮುಸ್ಕಾನ್ ಬಾನು (19) ಎರಡು ವರ್ಷದ ಹಿಂದೆ...

ವಿಟ್ಲ: ತೆರಿಗೆ ವಂಚನೆ ವಿಟ್ಲ- ಮಂಗಳೂರು ಖಾಸಗಿ ಬಸ್ RTO ವಶ.!

ವಿಟ್ಲ : ತೆರಿಗೆ ವಂಚಿಸಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಒಡುತ್ತಿದ್ದ ಖಾಸಗಿ ಬಸ್ ವಿಟ್ಲ RTO ಅಧಿಕಾರಿಗಳ ವಶವಾದ ಘಟನೆ ನಡೆದಿದೆ. ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಒಡುತ್ತಿದ್ದ ಶ್ರೀ ದೇವಿ ಹೆಸರಿನ ಖಾಸಗಿ ಬಸ್ ತೆರಿಗೆ ವಂಚಿಸಿ...

ಮಂಗಳೂರು : ಕಾಲೇಜ್ ವಿದ್ಯಾ ರ್ಥಿ ಆತ್ಮಹತ್ಯೆ ಪ್ರಕರಣ: ಆಡಳಿತದ ವಿರುದ್ದ ಕ್ರಮಕ್ಕೆ ಒತ್ತಾಯ.!

ಮಂಗಳೂರು : ನಗರದ ಕರಾವಳಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ರಾಜ್ಯದ ಎಲ್ಲೆಡೆ ಭಾರೀ ಸುದ್ದಿಯಾಗಿತ್ತು. ಹಣದೋಚುವ, ಸರಿಯಾಗಿ ಶಿಕ್ಷಣದ ವ್ಯವಸ್ಥೆ ಇಲ್ಲದ ಕರಾವಳಿ ಕಾಲೇಜಿನ ಅವ್ಯವಸ್ಥೆಯ ಬಗ್ಗೆ ಸಮಗ್ರ ತನಿಖೆ ನಡೆಸಿ,...

ಕರಾವಳಿ ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಮಳೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲಿ ಕೂಡ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು (ಮಾ.19) ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳನ್ನು ಹೊರತು...

ಹಾವುಗಳಿಗೆ ಸೆಕೆಯ ಕಾಟ..! ಆಹಾರಕ್ಕಾಗಿ ಓಡಾಟ.. ಇವೆಲ್ಲದರ ಮಧ್ಯೆ ಸಿಲುಕುವ ಜನರಿಗೆ ಪ್ರಾಣ ಸಂಕಟ.....

ಏಪ್ರಿಲ್, ಮೇ, ಜೂನ್ ತಿಂಗಳು ಹಾವುಗಳ ಸಂತಾನೋತ್ಪತ್ತಿಯ ಕಾಲ. ಜತೆಗೆ ಸೆಕೆಯ ಕಾಟ, ಆಹಾರಕ್ಕಾಗಿ ಓಡಾಟ… ಇವೆಲ್ಲದರ ಮಧ್ಯೆ ಸಿಲುಕುವ ಮನುಷ್ಯರಿಗೆ ವಿಷದ ಹಾವುಗಳಿಂದ ಪ್ರಾಣ ಸಂಕಟ… ವಾತಾವರಣದಲ್ಲಿ ಉಷ್ಣತೆ ಏರಿ ಭೂಮಿ ಬಿಸಿಯಾದರೆ,...

ಬೆಳ್ತಂಗಡಿ: ಭೀಕರ ಅಪಘಾತ; ಉಪ್ಪಿನಂಗಡಿಯ ಇಬ್ಬರು ಯುವಕರು ಮೃತ್ಯು.!

ಬೆಳ್ತಂಗಡಿ: ಕೆಎಸ್ಸೆಆರ್ಟಿಸಿ ಬಸ್'ಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಗೋಳಿಯಂಗಡಿ ವೇಣೂರು ಬಳಿ ನಡೆದಿದೆ. ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿಯ ರಜಾಕ್ ಮಾಸ್ಟರ್ ಪುತ್ರರಾದ ಶಿರಾಜ್, ಸಾದಿಕ್ ಮೃತ ದುರ್ದೈವಿಗಳು. ಮೃತದೇಹ...

ಕೊಣಾಜೆ: 16 ವರ್ಷದ ಬಾಲಕ ರಹಿಮಾನ್ ನಿಗೂಢ ನಾಪತ್ತೆ

ಕೊಣಾಜೆ: ಬಾಲಕನೋರ್ವ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವ ಬಾಲಕನನ್ನು ಬೋಳಿಯಾರ್ ಗ್ರಾಮದ ಕಾಪಿಕಾಡು ಎಂಬಲ್ಲಿ ವಾಸ್ತವ್ಯ ಹೂಡಿದ್ದ ಹೈದರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ (16) ಎನ್ನಲಾಗಿದೆ. ಒಂಭತ್ತನೇ ತರಗತಿ...
error: Content is protected !!