Wednesday, September 9, 2026
spot_imgspot_img
spot_imgspot_img
Home Tags Udupi

Tag: udupi

ಶಾಲಾ ಸಮಯದಲ್ಲಿ ಬದಲಾವಣೆ – ಸಮವಸ್ತ್ರ ಕಡ್ಡಾಯ ಬೇಡ ; ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

ಶಾಲೆ ಆರಂಭ ಮುಂದೂಡಿಕೆ ಬೇಡ ಎಂದು ಹೇಳಿರುವ ಕೇಂದ್ರ ಸರ್ಕಾರ, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬೇಸಿಗೆಯ ಕಾರಣ ಸಮವಸ್ತ್ರಗಳನ್ನು ಕಡ್ಡಾಯ ಮಾಡದಂತೆ ಸಲಹೆ ನೀಡಿದೆ. ಕೇಂದ್ರ ಶಿಕ್ಷಣ ಸಚಿವಾಲಯದಿಂದ ರಾಜ್ಯಗಳಿಗೆ ಈ...

ಉಡುಪಿ: ಮನೆಗೆ ನುಗ್ಗಿದ ವಿಚಿತ್ರ ಕಳ್ಳ..!! ಬಾಕ್ಸಿನಲ್ಲಿ ಸ್ವಲ್ಪ ದುಡ್ಡು ಉಳಿಸಿ ಹೋದ ಚೋರ.?

ಕಳ್ಳತನಕ್ಕೆಂದು ನುಗ್ಗುವ ಕಳ್ಳರು ಇದ್ದ ಸೊತ್ತುಗಳನ್ನು ಎಲ್ಲಾ ದೋಚಿ ಪರಾರಿಯಾಗುವುದು ಕೇಳಿದ್ದೇವೆ, ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳ ಸ್ವಲ್ಪ ದುಡ್ಡು ಉಳಿಸಿ ಹೋದ ಘಟನೆ ನಡೆದಿದೆ. ಭದ್ರವಾಗಿ ಇರಿಸಿದ್ದ 10 ಲಕ್ಷದ ಮೂವತ್ತು...

ಅಸಾನಿ ಚಂಡಮಾರುತ ಪರಿಣಾಮ; ಕರಾವಳಿಯಲ್ಲಿ ಮೂರು ದಿನ ಮಳೆ ಮುಂದುವರಿಕೆ – ಹಲವೆಡೆ ಯೆಲ್ಲೋ...

ಅಸಾನಿ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದಿಂದ...

ಉಡುಪಿ: ಉದ್ಯೋಗ ಸಿಗದ ಚಿಂತೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

https://youtu.be/Ptg3stPQrkE ಶಿರ್ವ ಉದ್ಯೋಗ ಸಿಗದ ಚಿಂತೆಯಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡಿದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಶಿರ್ವ ಗ್ರಾಮದ ಎಡ್ಕರು ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ಸಹನಾ (23) ಎಂದು ಗುರುತಿಸಲಾಗಿದೆ. ಇವರು ಒಂದೂವರೆ...

ಉಡುಪಿ: ದೈವಸ್ಥಾನಕ್ಕೆ ನುಗ್ಗಿ ಅಪಾರ ಮೌಲ್ಯದ ಸೊತ್ತು ಕಳವು

ಉಡುಪಿ : ದೈವಸ್ಥಾನಕ್ಕೆ ನುಗ್ಗಿ ಕಳ್ಳರು, ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಉಡುಪಿಯ ಹಿರೇಬೆಟ್ಟು ಗ್ರಾಮದ ಬಾಳಟ್ಟು ಬೀಡು ಎಂಬಲ್ಲಿ ನಡೆದಿದೆ. ಬ್ರಹ್ಮ ಗಿರಿಯ ಪ್ರಶ್ನೆ ರಾಜ ಶೆಟ್ಟಿ ಎಂಬವರ ಕುಟುಂಬದ...

ಭೀಕರ ಅಪಘಾತಕ್ಕೆ ಉಡುಪಿ ಮೂಲದ ಮೂವರು ಸಾವು

ಹಲಗೂರು-ಕನಕಪುರ ಮುಖ್ಯ ರಸ್ತೆಯ ಸಾತನೂರಿನ ಕೆಮ್ಮಲ್ಲಿ ದೊಡ್ಡಿ ಗ್ರಾಮದ ಬಳಿ ಕೆಎಸ್ಸಾರ್ಟಿಸಿ ಬಸ್​ ಮತ್ತು ಇನೋವಾ ಕಾರಿನ ನಡುವೆ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಉಡುಪಿ ಮೂಲದ...

ಉಡುಪಿ: ಮಲ್ಪೆ ಕಡಲಿನಲ್ಲಿ ಸುಳಿಗಾಳಿ; ಆಕಾಶಕ್ಕೇತ್ತರ ಚಿಮ್ಮಿದ ಸಮುದ್ರದ ನೀರು

https://youtu.be/Ptg3stPQrkE ಉಡುಪಿ: ಮಲ್ಪೆ ಕಡಲಿನಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡಿದೆ. ಸೂರ್ಯಾಸ್ತದ ಸಂದರ್ಭ ಆಕಾಶದಲ್ಲಿ ಕಾರ್ಮೋಡ ಆವರಿಸಿತ್ತು. ಇತ್ತ ತುಂತುರು ಮಳೆ ಕೂಡ ಆರಂಭವಾಗಿತ್ತು. ಈ ಸಂದರ್ಭ ಸಮುದ್ರದ ನಡುವೆ ಸುಳಿಗಾಳಿ ಎದ್ದಿದೆ. ಬಿಸಿಲು ಮತ್ತು ತಂಪಿನ...

ರಾಜ್ಯಾದ್ಯಂತ 15 ದಿನಗಳ ಕಾಲ ಮದ್ಯ ಸಿಗಲ್ಲ; ವ್ಯಾಪಾರಿಗಳ ಮುಷ್ಕರ

https://youtu.be/Ptg3stPQrkE ಉಡುಪಿ: ರಾಜ್ಯಾದ್ಯಂತ ನಾಳೆಯಿಂದ ಹದಿನೈದು ದಿನಗಳ ಕಾಲ ವ್ಯಾಪಾರಿಗಳ ಮುಷ್ಕರ ನಡೆಯಲಿದೆ. ಕೆಎಸ್ ಪಿಸಿಎಲ್ ಎಂಡಿ ತುಘಲಕ್ ದರ್ಬಾರ್‌ ನಡೆಸುತ್ತಿದ್ದಾರೆ. ಅಬಕಾರಿ ಸಚಿವರು, ಮುಖ್ಯ ಮಂತ್ರಿಗಳು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮತ್ತೆ ಖರೀದಿಯನ್ನು...

ಕಾರ್ಕಳ: ವಿಚಾರಣೆಗೆ ಇಬ್ಬರು ನಕ್ಸಲ್’ಗಳನ್ನು ಕಸ್ಟಡಿಗೆ ಪಡೆದ ಪೊಲೀಸರು.!

ಕಾರ್ಕಳ : ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ನಕ್ಸಲ್ ವಾದಿಗಳನ್ನು ಪ್ರಕರಣ ಒಂದರ ತನಿಖೆಗೆ ಸಂಬಂಧಿಸಿದಂತೆ ಕಾರ್ಕಳ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಕಾರ್ಕಳ, ಹೆಬ್ರಿ, ಅಜೆಕಾರು ಪೊಲೀಸ್‌ ಠಾಣಾ...

ಉಡುಪಿ: ಬೆಳ್ಳಂಬೆಳಗ್ಗೆ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು; ಮಾಜಿ ಜಿ.ಪಂ. ಸದಸ್ಯನ ಸ್ಥಿತಿ...

ಉಡುಪಿ: ರಾಷ್ಟ್ರೀ ಯ ಹೆದ್ದಾರಿಯಲ್ಲಿ ಡಿವೈಡರ್ ಗೆ ಕಾರು ಢಿಕ್ಕಿ ಹೊಡೆದು ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಗೂರಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡವರನ್ನು ಕಾರವಾರ...
error: Content is protected !!