Tag: udupi
ಉಡುಪಿ: ನಗದು ಜೊತೆ ಸಿಸಿ ಕ್ಯಾಮರ ಕೊಂಡೊಯ್ದ ಕದೀಮರು
ಉಡುಪಿ: ಅಂಗಡಿಯೊಂದರಿಂದ ನಗದು ಹಾಗೂ ಸಿಸಿ ಕ್ಯಾಮರಾವನ್ನು ಕಳವು ಗೈದ ಘಟನೆ ನಾಲ್ಕೂರು ಗ್ರಾಮದ ಹಾಲಮಜಲು ಎಂಬಲ್ಲಿ ನಡೆದಿದೆ.
ಹಾಲಮಜಲಿನಲ್ಲಿರುವ ಸುಪ್ರೀತ್ ಗುಡ್ಡೆಮನೆಯವರ ಪ್ರಗತಿ ಚಿಕನ್ ಸೆಂಟರ್ ನಲ್ಲಿ ನಿನ್ನೆ ತಡರಾತ್ರಿ ಕಳ್ಳರು ಅಂಗಡಿಯ...
ಮೂರು ಮದುವೆಯಾದ್ರು ಮುಗಿಯದ ಚೆಲ್ಲಾಟ.! ರೆಡ್ ಹ್ಯಾಂಡ್’ಆಗಿ ಸಿಕ್ಕಿಬಿದ್ದ ನಿಧಾಖಾನ್.!
ಮೈಸೂರು: ಈಕೆಗೆ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದೆ. 3ನೇ ಗಂಡನ ಜತೆ ಸಂಸಾರ ನಡೆಸುತ್ತಿದ್ದರೂ ಮತ್ತೊಬ್ಬನ ಜತೆ ಲವ್ಬಿ ಡವ್ವಿ ಶುರುವಿಟ್ಟುಕೊಂಡು ರೆಡ್ಹ್ಯಾಂಡ್ ಆಗೇ ಸಿಕ್ಕಿಬಿದ್ದ ಘಟನೆ ರಾಜೀವ್ ನಗರದಲ್ಲಿ ಸಂಭವಿಸಿದೆ.
ಉದಯಗಿರಿಯ ನಿಧಾಖಾನ್ಗೆ...
ಭಾರತದ ಭೂಪಟವನ್ನು ತಿರುಚಿ ವಿದ್ಯಾರ್ಥಿಗಳಿಗೆ ನೀಡಿದ ಶಿಕ್ಷಣ ಇಲಾಖೆ.!
ದಕ್ಷಿಣಕನ್ನಡ: ಜಿಲ್ಲೆಯಲ್ಲಿ ನಡೆದ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ ಇತಿಹಾಸ ಪ್ರಶ್ನೆಪತ್ರಿಕೆಯ ಭಾರತದ ಭೂಪಟದಲ್ಲಿ ಅರ್ಧ ಕಾಶ್ಮೀರವೇ ಮಾಯವಾಗಿದೆ. ವಿದ್ಯಾರ್ಥಿಗಳಿಗೆ ಒದಗಿಸಿದ ಭಾರತದ...
ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ; ಇಬ್ಬರು ಸಜೀವ ದಹನ
ಕಾಪು ಸಮೀಪದ ಫಕೀರ್ನಕಟ್ಟೆಯಲ್ಲಿದ್ದ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡ ಘಟನೆ ನಡೆದಿದೆ. ರಜಾಕ್ ಮಲ್ಲಾರ್ ಹಾಗೂ ಅಂಗಡಿಯ ಪಾಲುದಾರರಾದ ಚಂದ್ರನಗರದ ರಜಬ್ ಮೃತಪಟ್ಟ...
ಉಡುಪಿ: ಎರಡೂವರೆ ವರ್ಷದ ಮಗುವನ್ನು ಮನೆಯಲ್ಲಿಯೇ ಬಿಟ್ಟು ಮಹಿಳೆ ನಾಪತ್ತೆ.!
ಉಡುಪಿ: ತನ್ನ ಎರಡೂವರೆ ವರ್ಷದ ಮಗುವನ್ನು ಮನೆಯಲ್ಲಿಯೇ ಬಿಟ್ಟು ಮಹಿಳೆ ನಾಪತ್ತೆಯಾದ ಘಟನೆ ಉಡುಪಿಯ ಕೊರಂಗ್ರಪಾಡಿ ಎಂಬಲ್ಲಿ ನಡೆದಿದೆ.
ನಾಪತ್ತೆಯಾದ ಮಹಿಳೆ ಕೊರಂಗ್ರಪಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಕ್ಷತಾ (27) ಎನ್ನಲಾಗಿದೆ. ಮಾರ್ಚ್ 10...
ಹಾವುಗಳಿಗೆ ಸೆಕೆಯ ಕಾಟ..! ಆಹಾರಕ್ಕಾಗಿ ಓಡಾಟ.. ಇವೆಲ್ಲದರ ಮಧ್ಯೆ ಸಿಲುಕುವ ಜನರಿಗೆ ಪ್ರಾಣ ಸಂಕಟ.....
ಏಪ್ರಿಲ್, ಮೇ, ಜೂನ್ ತಿಂಗಳು ಹಾವುಗಳ ಸಂತಾನೋತ್ಪತ್ತಿಯ ಕಾಲ. ಜತೆಗೆ ಸೆಕೆಯ ಕಾಟ, ಆಹಾರಕ್ಕಾಗಿ ಓಡಾಟ… ಇವೆಲ್ಲದರ ಮಧ್ಯೆ ಸಿಲುಕುವ ಮನುಷ್ಯರಿಗೆ ವಿಷದ ಹಾವುಗಳಿಂದ ಪ್ರಾಣ ಸಂಕಟ…
ವಾತಾವರಣದಲ್ಲಿ ಉಷ್ಣತೆ ಏರಿ ಭೂಮಿ ಬಿಸಿಯಾದರೆ,...
ಕಾಪು: ಮಾರಿ ಪೂಜೆಗೆ ಮುಸ್ಲಿಮರ ಅಂಗಡಿಗೆ ಅವಕಾಶ ನೀಡಬೇಡಿ.! ಪತ್ರ ವೈರಲ್.?
ಉಡುಪಿ: ಮಾರಿ ಪೂಜೆ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರ ಅಂಗಡಿಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡುವ ಪತ್ರವೊಂದು ವೈರಲ್ ಆದ ಬಗ್ಗೆ ವರದಿಯಾಗಿದೆ.
ಮಾರ್ಚ್ 22,23 ರಂದು ನಡೆಯುವ ಸುಗ್ಗಿ ಮಾರಿ ಪೂಜೆಯ ಸಂದರ್ಭದಲ್ಲಿ...
ನಾವು ಕುರಾನ್ ಅನುಸರಿಸುತ್ತೇವೆ ಹೊರತು ಸರ್ಕಾರದ ಆದೇಶವಲ್ಲ; ಮುಂದೆಯೂ ಹೋರಾಟ ಮಾಡುತ್ತೇವೆ – ಹೋರಾಟಗಾರ್ತಿಯರು
ಉಡುಪಿ: ನಾವು ನಮ್ಮ ಕುರಾನ್ ಅನುಸರಿಸುತ್ತೇವೆ. ನಾವು ಸರಕಾರದ ಆದೇಶ ಅನುಸರಿಸಬೇಕಾಗಿಲ್ಲ. ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ಬೇಕು ಎಂದು ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸಾದಿ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿ...
ಉಡುಪಿ: ದ್ವಿಚಕ್ರ ವಾಹನಕ್ಕೆ ಡಿಪ್ಪರ್ ಲಾರಿ ಡಿಕ್ಕಿ; ಮಹಿಳೆ ದಾರುಣ ಸಾವು – ಪತಿ,...
ಉಡುಪಿ: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿಯಲ್ಲಿ ನಡೆದಿದೆ. ಅರೆಹೊಳೆ ಎರುಕೋಣೆ ಸಮೀಪದ ರಾಗಿಹಕ್ಲು ನಿವಾಸಿ ಜ್ಯೋತಿ(35) ಮೃತ ಮಹಿಳೆ. ಇವರ ಪತಿ...
ಸುಬ್ರಹ್ಮಣ್ಯ: ಡೈರಿಗೆ ಹಾಲು ಕೊಂಡೊಯ್ಯುತ್ತಿದ್ದ ಯುವಕನ ಮೇಲೆ ದಾಳಿ ನಡೆಸಿದ ಒಂಟಿ ಸಲಗ; ಸ್ಥಿತಿ...
ಸುಬ್ರಹ್ಮಣ್ಯ: ಒಂಟಿ ಕಾಡಾನೆಯೊಂದು ಯುವಕನ ಮೇಲೆ ದಾಳಿಗೈದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸುಬ್ರಹ್ಮಣ್ಯದ ಕೊಲ್ಲಮೊಗ್ರದ 500 ಮೀಟರ್ ದೂರದ ಇಡ್ನೂರು ಎಂಬಲ್ಲಿ ಈ ಘಟನೆ ನಡೆದಿದೆ. ಇಂದು (ಮಾ 13ರ)...
















