Thursday, August 13, 2026
spot_imgspot_img
spot_imgspot_img
Home Tags Vitla

Tag: vitla

ವೀರಕಂಬ: ಧನಂಜಯ ಪಾದೆ ಬೂತ್‌ 206 ರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪ್ರಾಥಮಿಕ...

ವೀರಕಂಬ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಂಗಿಲಪದವು ಬೂತ್‌ 206 ರ ಅಧ್ಯಕ್ಷ ಬಿಜೆಪಿ ಕಾರ್ಯಕರ್ತ ಧನಂಜಯ ಪಾದೆ ಇವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೂತ್‌ ಸಂಖ್ಯೆ...

ವಿಟ್ಲ : ಸೆರ್ಕಳ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ – ಅಸ್ಮ ಹಸೈನಾರ್ ಮಾಧ್ಯಮದಲ್ಲಿ...

ವಿಟ್ಲ : ಅಸ್ಮ ಹಸೈನಾರ್ ಅವರು ಕೊಲ್ನಾಡು ಸೆರ್ಕಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಬಗ್ಗೆ ರಕ್ತದಾನ ಹೆಸರಲ್ಲಿ ಸಂಘ ಸಂಸ್ಥೆಗಳ ವ್ಯಾಪರೀಕರಣ ಸಲ್ಲದು ಎಂಬ ಮಾಧ್ಯಮದಲ್ಲಿ ಕೊಟ್ಟ ಹೇಳಿಕೆಗೆ ಸ್ಪಸ್ಟೀಕರಣ ಕೊಲ್ನಾಡು...

ಪುತ್ತೂರು : ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ- ಪುತ್ತಿಲ ಪರಿವಾರಕ್ಕೆ...

ಪುತ್ತೂರು : ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ 12 ಸ್ಥಾನಗಳಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಡಿ.10ರಂದು ಚುನಾವಣೆ ನಡೆಯಿತು. 12 ಸ್ಥಾನಗಳಿಗೆ ನಡೆದ...

ಮಿನಿ ಬಸ್‌ಗೆ ಕಾರು ಡಿಕ್ಕಿ – ಪ್ರೇಮಿಗಳ ದಾರುಣ ಸಾವು

ಮಿನಿ ಬಸ್‌ಗೆ ಕಾರು ಡಿಕ್ಕಿಯಾಗಿ  ಪ್ರೇಮಿಗಳು  ಸಾವನ್ನಪ್ಪಿರುವ ದಾರುಣ ಘಟನೆ ರಾಮನಗರದ ಕನಕಪುರ  ತಾಲೂಕಿನ ಕೆಬ್ಬಹಳ್ಳಿ  ಗ್ರಾಮದ ಬಳಿ ನಡೆದಿದೆ. ಕೆಬ್ಬಹಳ್ಳಿ ಗ್ರಾಮದ ದೀಪಕ್ (25) ಮತ್ತು ಶೈಲ (22) ಮೃತ ಪ್ರೇಮಿಗಳು. ಕನಕಪುರದಿಂದ...

ಕಾರು ಅಡ್ಡಗಟ್ಟಿ 50 ಲಕ್ಷ ರೂ. ಹಣ ದೋಚಿದ ಕಿಡಿಗೇಡಿಗಳು

ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಗಳನ್ನು ದರೋಡೆಕೋರರು ಅಡ್ಡಗಟ್ಟಿ 50 ಲಕ್ಷ ರೂ. ದೋಚಿದ ಘಟನೆ ಮಡಿಕೇರಿ, ಪೊನ್ನಂಪೇಟೆಯ ದೇವರಪುರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಕೇರಳದ ಮಲಪುರಂನ ಗುತ್ತಿಗೆದಾರ ಶಂಜ್ಜಾದ್ (38) ಹಾಗೂ ಆತನ ಸ್ನೇಹಿತ...

ಚಳಿಗಾಲದಲ್ಲಿ ತುಪ್ಪ ತಿನ್ನಬೇಕು ಎನ್ನುವುದು ಇದಕ್ಕೆ!

ಚಳಿಗಾಲದಲ್ಲಿ ಒಂದರ ಮೇಲೊಂದು ಬಟ್ಟೆ ಹಾಕಿಕೊಳ್ಳುವ ಜೊತೆಗೆ ತುಪ್ಪ ಕೂಡ ತಿನ್ನುವುದರಿಂದ ಬೆಚ್ಚಗಿರಬಹುದು ಮತ್ತು ಆರೋಗ್ಯಕರವಾಗಿ ಕೂಡ ಇರಬಹುದು.ಚಳಿಗಾಲದ ಈ ಸಂದರ್ಭದಲ್ಲಿ ನಮ್ಮನ್ನು ನಾವು ಬೆಚ್ಚಗೆ ಇಟ್ಟುಕೊಳ್ಳಲು ಬಯಸುತ್ತೇವೆ. ಏಕೆಂದರೆ ಈ ಸಂದರ್ಭದಲ್ಲಿ...

ಮಂಗಳೂರು: ಕುಡಿದ ಮತ್ತಿನಲ್ಲಿ ಬೋಟ್ ಕಾರ್ಮಿಕರ ನಡುವೆ ಜಗಳ| ಕೊಲೆಯಲ್ಲಿ ಅಂತ್ಯ

ಮಂಗಳೂರು: ಕೇರಳ ಮೂಲದ ಬೋಟ್ ಕಾರ್ಮಿಕ ಮತ್ತೊಬ್ಬ ಕಾರ್ಮಿಕನಿಗೆ ಇರಿದು ಹತ್ಯೆ ಮಾಡಿದ ಘಟನೆ ಪಣಂಬೂರು ಠಾಣೆ ವ್ಯಾಪ್ತಿಯ ತಣ್ಣೀರುಬಾವಿಯಲ್ಲಿ ನಡೆದಿದೆ. ಕೊಲ್ಲಂ ಮೂಲದ ಬಿನು (41) ಕೊಲೆಯಾದ ದುರ್ದೈವಿ, ಮತ್ತು ತಳಿಪರಂಬ ನಿವಾಸಿ...

ನೆಟ್ಲ : ನಿಟಿಲಾಪುರ ಹಿತರಕ್ಷಣ ಸಮಿತಿ ರಿಜಿಸ್ಟರ್ ಟ್ರಸ್ಟ್ ನಿಟಿಲಾಪುರ ವತಿಯಿಂದ ಉಚಿತ ಆರೋಗ್ಯ...

ಆಲ್ ಕಾರ್ಗೋ ಲಾಜಿಸ್ಟಿಕ್ ಮಂಗಳೂರು ಮತ್ತು ಪ್ರಜ್ಞ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇವರ ಸಹಯೋಗದೊಂದಿಗೆ ನಿಟಿಲಾಪುರ ರಕ್ಷಣಾ ಸಮಿತಿ ಯ ವತಿಯಿಂದ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಹಾಗೂ ಮಣಿಪಾಲ ಕಾಲೇಜ್...

ಸುರತ್ಕಲ್ : ಟೋಲ್ ಗೇಟ್ ಗೆ ಗುದ್ದಿ ಟ್ರಕ್‌ ಅಪಘಾತ – ಓರ್ವ ಗಾಯ

ಸುರತ್ಕಲ್ : ಎನ್‌ಐಟಿಕೆ ಟೋಲ್ ಗೇಟ್ ನ ಅವಶೇಷಗಳಿಗೆ ಲಾರಿ ಡಿಕ್ಕಿ ಓರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸುರತ್ಕಲ್‌ನಲ್ಲಿ ನಡೆದಿದೆ. ಉಡುಪಿ ಕಡೆಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಲಾರಿ ಡಿಕ್ಕಿ ಅಪಘಾತದ ತೀವ್ರತೆಗೆ ಟೋಲ್...

ಕಾರ್ಕಳ: ಖಾಸಗಿ ಬಸ್ – ಜೀಪ್ ನಡುವೆ ಭೀಕರ ಅಪಘಾತ ; ಹಲವರು ಗಂಭೀರ

ಕಾರ್ಕಳ: ಖಾಸಗಿ ಬಸ್ ಹಾಗೂ ಜೀಪು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ ಘಟನೆ ರಾಜ್ಯ ಹೆದ್ದಾರಿಯಲ್ಲಿನ ನಿಟ್ಟೆ ಮಂಜಲ್ಪಾಕೆ ಎಂಬಲ್ಲಿ ನಡೆದಿದೆ. ಮೂಡುಬಿದಿರೆಯಿಂದ ಕಾರ್ಕಳವಾಗಿ ಪಡುಬಿದ್ರಿ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಖಾಸಗಿ ಬಸ್...
error: Content is protected !!